ವಿಡಿಯೋ : ಆನೆಯ ಜೊತೆ ಚೆಲ್ಲಾಟಕ್ಕೆ ಹೋದ ಯುವತಿಗೆ ಸರಿಯಾದ ಪಾಠ

  • Zee Media Bureau
  • Aug 9, 2023, 12:36 PM IST

ಆನೆಗೆ ಬಾಳೆ ಹಣ್ಣಿನ ಆಸೆ ತೋರಿಸಿ ಈ ಯುವತಿ ಆಟವಾಡುತ್ತಿದ್ದಳು . ಯುವತಿ ತನ್ನನ್ನು ಸತಾಯಿಸುತ್ತಿರುವುದನ್ನು ಮನಗಂಡ ಆನೆ ಸರಿಯಾಗಿಯೇ ಬುದ್ದಿ ಕಲಿಸಿದೆ. 

Trending News