Indian Driving License: ಯಾವುದೇ ಪ್ರದೇಶವನ್ನು ಸುತ್ತಲು ಮತ್ತು ಆ ಪ್ರದೇಶದ ಸೌಂದರ್ಯವನ್ನು ಆನಂದಿಸಲು ರಸ್ತೆ ಪ್ರವಾಸವು ಏಕೈಕ ಮಾರ್ಗವಾಗಿದೆ. ಆದರೆ ವಿವಿಧ ದೇಶಗಳಲ್ಲಿ ರಸ್ತೆ ಪ್ರವಾಸವನ್ನು ಆನಂದಿಸಲು, ಆ ದೇಶಗಳ ಚಾಲನಾ ಪರವಾನಗಿ ಅಗತ್ಯ. ಆದರೆ ನಿಮಗೆ ಗೊತ್ತೇ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದರೆ 6 ದೇಶಗಳಲ್ಲಿ ಈ ಸಮಸ್ಯೆ ಇರುವುದಿಲ್ಲ. ಅಂದರೆ ನೀವು ಭಾರತೀಯ ಡ್ರೈವಿಂಗ್ ಲೈಸೆನ್ಸ್ನೊಂದಿಗೆ ಈ 6 ದೇಶಗಳಲ್ಲಿ ವಾಹನಗಳನ್ನು ಓಡಿಸಬಹುದು.
Driving and Learner License Validity Extended: ರಸ್ತೆ ಸಚಿವಾಲಯದ ಆದೇಶದ ಪ್ರಕಾರ ಕಲಿಕಾ ಪರವಾನಗಿ, ಚಾಲನಾ ಪರವಾನಗಿ ಮತ್ತು ಕಂಡಕ್ಟರ್ ಪರವಾನಗಿಯ ಸಿಂಧುತ್ವವನ್ನು ಫೆಬ್ರವರಿ 29, 2024 ರವರೆಗೆ ವಿಸ್ತರಿಸಲಾಗಿದೆ.
ವಿಶೇಷಚೇತನ ಮಹಿಳೆಗೆ ಚಾಲನಾ ಪರವಾನಗಿ ವಿತರಣೆ!
2 ಕೈಗಳಿಲ್ಲದೆ ಜನಿಸಿದ್ದ ಕೇರಳದ ಇಡುಕ್ಕಿ ಮಹಿಳೆ
ಕೇರಳದ ಅಂಗವಿಕಲೆ ಜಿಲುಮೋಲ್ ಮೇರಿಯೆಟ್
4 ಚಕ್ರ ವಾಹನದ ಚಾಲನಾ ಪರವಾನಗಿ ಪಡೆದು
ಏಷ್ಯಾದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಭಾಜನ
ಮನೆಯಿಂದಲೇ DLಗೆ ಅರ್ಜಿ ಸಲ್ಲಿಸಿ: DLಗಾಗಿ ಇದೀಗ ನೀವು ಯಾವುದೇ ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವ ಅಗತ್ಯವಿಲ್ಲ. ಇದೀಗ ಮನೆಯಲ್ಲಿಯೇ ಕುಳಿತು ಡ್ರೈವಿಂಗ್ ಲೈಸೆನ್ಸ್ಗೆ ಅರ್ಜಿ ಸಲ್ಲಿಸಬಹುದು.
Driving Licence: ಇದೀಗ ಹೊಸ ತಂತ್ರಜ್ಞಾನ ಈ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತಿದೆ. ಸಾಮಾನ್ಯವಾಗಿ ಮನೆಯಲ್ಲಿ ಪರವಾನಗಿಯನ್ನು ಮರೆತು, ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಹಣವನ್ನು ಪಾವತಿಸಬೇಕಾದ ಸಂದರ್ಭ ಸಂಭವಿಸುತ್ತದೆ. ಆದರೆ ಈಗ ನಿಮ್ಮ ಎಲ್ಲಾ ಕೆಲಸಗಳು ಸ್ಮಾರ್ಟ್ಫೋನ್ನಿಂದ ಸಾಧ್ಯವಾಗುತ್ತವೆ.
ಸ್ಮಾರ್ಟ್ಫೋನ್ ಹೊಂದಿರುವ ಎಲ್ಲರೂ ನಮ್ಮ ಸ್ಮಾರ್ಟ್ಫೋನ್ ಗ್ಯಾಲರಿಯಲ್ಲಿ ಹಲವು ಫೋಟೋಗಳನ್ನು ಹೊಂದಿರುವುದು ಅವಶ್ಯಕ. ಅವು ಎಂತಹ ಫೋಟೋಗಳು, ಆ ಫೋಟೋಗಳು ಏಕೆ ಬೇಕು ಎಂದು ತಿಳಿಯೋಣ...
ನೀವು ನಿರ್ದಿಷ್ಟ ವಯೋಮಿತಿಯವರಾಗಿದ್ದರೆ ವಾಹನ ಚಾಲನೆ ಮಾಡಲು ಡ್ರೈವಿಂಗ್ ಪರವಾನಗಿಬೇಕು. ಈ ಪರವಾನಗಿಯ ಮೂಲಕ ನೀವು ಭಾರತದ ಹೊರಗೆ ಸಹ ಚಾಲನೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ. ಭಾರತೀಯ ಚಾಲನಾ ಪರವಾನಗಿಯೊಂದಿಗೆ, ನೀವು ದೇಶದಲ್ಲಿ ವಾಹನವನ್ನು ಓಡಿಸಬಹುದು, ಆದರೆ ನೀವು ಅದರ ಮೂಲಕ ವಿದೇಶಕ್ಕೆ ಸಹ ವೆಹಿಕಲ್ ಓಡಿಸಬಹುದು. ಭಾರತದ ಡ್ರೈವಿಂಗ್ ಲೈಸೆನ್ಸ್ ಮಾನ್ಯವಾಗಿರುವ ಹಲವು ದೇಶಗಳಿವೆ ಆ ದೇಶಗಳ ಬಗ್ಗೆ ತಿಳಿದುಕೊಳ್ಳೋಣ.
High Court on Driving License: ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದರೆ ಸಂಚಾರ ಪೊಲೀಸರು ನಿಮ್ಮ ಚಾಲನಾ ಪರವಾನಗಿಯನ್ನು ಅಮಾನತು ಅಥವಾ ರದ್ದುಗೊಳಿಸಬಹುದೇ? ಈ ವಿಚಾರದ ಬಗ್ಗೆ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.
Driving License New Rule - ಡ್ರೈವಿಂಗ್ ಲೈಸೆನ್ಸ್ ಮಾಡುವ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಹೊಸ ನಿಯಮದ ಪ್ರಕಾರ, ಇನ್ಮುಂದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಅನ್ನು ನಿಮ್ಮ ಆಧಾರ್ ಕಾರ್ಡ್ ಹೊಂದಿರುವ ಜಿಲ್ಲೆಯಲ್ಲಿ ಮಾಡಲಾಗುವುದು. ಪರವಾನಗಿಗಾಗಿ, ಅರ್ಜಿದಾರರು ಆನ್ಲೈನ್ನಲ್ಲಿ ಪರೀಕ್ಷೆಯನ್ನು ನೀಡಬೇಕು ಮತ್ತು ಮತ್ತು ಅದನ್ನು ನೀವು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಬೇಕು
ಸರ್ಕಾರವು ಡಿಜಿಟಲೀಕರಣಕ್ಕೆ ಒತ್ತು ನೀಡುವುದರೊಂದಿಗೆ, ದಾಖಲೆಗಳನ್ನು ಈಗ ಡಿಜಿಟಲ್ ರೂಪದಲ್ಲಿ ಮತ್ತು ಅಗತ್ಯವಿದ್ದಾಗ ಬಳಕೆಗೆ ಸುಲಭವಾಗಿ ಸಿಗುವಂತೆ ಮಾಡಿವೆ. ಇದೀಗ, ಈ ದಾಖಲೆಗಳನ್ನು ಜನರಿಗೆ ಅವರ ಮೊಬೈಲ್ ಫೋನ್ಗಳಲ್ಲಿ ಹೆಚ್ಚಾಗಿ ಬಳಸುವ ವಾಟ್ಸಾಪ್ ಮೂಲಕ ಸಿಗುವ ಹೊಸ ಸೌಲಭ್ಯವನ್ನು ಸರ್ಕಾರ ಆರಂಭಿಸಿದೆ.
Driving License New Rules 2022 : ಚಾಲನಾ ಪರವಾನಗಿ ಮಾಡುವ ನಿಯಮಗಳನ್ನು ಕೇಂದ್ರ ಸರ್ಕಾರವು ಬದಲಾಯಿಸಿದೆ. ಹೊಸ ನಿಯಮಗಳ ಅನುಷ್ಠಾನದ ನಂತರ, ಸಾಮಾನ್ಯ ಜನರಿಗೆ ಹಚ್ಚಿನ ಪ್ರಯೋಜನವಾಗಲಿದೆ. ಇದಾದ ಮೇಲೆ driving ಲೈಸೆನ್ಸ್ ಗಾಗಿ RTOಗೆ ಅಲೆದಾಡುವ ಅಗತ್ಯವಿರುವುದಿಲ್ಲ.
ಸರ್ಕಾರವು ನಿಮಗೆ ಕೈಯಿಂದ ಬರೆದು ನೀಡಿದ ಹಳೆಯ ಚಾಲನಾ ಪರವಾನಗಿ ನಿಮ್ಮ ಬಳಿ ಇದ್ದಾರೆ, ನೀವು ಮಾರ್ಚ್ 12 ರವರೆಗೆ ಆನ್ಲೈನ್ನಲ್ಲಿ ಇದನ್ನೂ ಪಡೆಯಬಹುದು. ಅಂದರೆ ನಿಮಗೆ ಇಂದು ಮತ್ತು ನಾಳೆಗೆ ಮಾತ್ರ ಸಮಯಾವಕಾಶವಿದೆ.
ಚಾಲಕರು ಇನ್ನು ಮುಂದೆ ಚಾಲನಾ ಪರವಾನಗಿಗಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಭೇಟಿ ನೀಡಬೇಕಾಗಿಲ್ಲ. ಕೇಂದ್ರ ಸರ್ಕಾರವು ಈಗ ಡ್ರೈವಿಂಗ್ ಲೈಸೆನ್ಸ್ ಪಡೆಯುವ ನಿಯಮಗಳನ್ನು ಬಹಳ ಸುಲಭಗೊಳಿಸಿದೆ. ಸರ್ಕಾರದ ಈ ಹೊಸ ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ..
ಕೇಂದ್ರ ಸರ್ಕಾರವು ಡ್ರೈವಿಂಗ್ ಲೈಸೆನ್ಸ್ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹೊಸ ನಿಯಮಗಳ ಪ್ರಕಾರ ನೀವು RTO ಕಚೇರಿಯನ್ನು ಸುತ್ತುವ ಅಗತ್ಯವಿಲ್ಲ ಅಥವಾ ನೀವು ಪರವಾನಗಿ ತಯಾರಕರಿ(License Maker)ಗೆ ಪರೀಕ್ಷೆಯನ್ನೂ ನೀಡಬೇಕಾಗಿಲ್ಲ.
ಈಗ ನೀವು ಪ್ರಾದೇಶಿಕ ಸಾರಿಗೆ ಕಚೇರಿ (RTO) ಗೆ ಅಲೆಯುವ ಅಗತ್ಯವಿಲ್ಲ. ಈಗ ನೀವು ಮನೆಯಲ್ಲಿ ಕುಳಿತು ಎರಡನೇ ಅಂದರೆ ಡೂಪ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಅನ್ನು ಸುಲಭವಾಗಿ ಪಡೆಯಬಹುದು. ಹೇಗೆ ಇಲ್ಲಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.