ಹರ್ಷಿಕಾ - ಭುವನ್ ಜೀವನದ ಮಧುರ ಕ್ಷಣವಿದು, ಇಲ್ಲಿವೆ ವೆಡ್ಡಿಂಗ್‌ ಫೋಟೋಸ್‌

Harshika Bhuvan Wedding : ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಚಂದನವನದ ತಾರೆಯರಾದ ಭುವನ್‌ ಮತ್ತು ಹರ್ಷಿಕಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ಜರುಗಿದೆ. ಹರ್ಷಿಕಾ ಮತ್ತು ಭುವನ್‌ ಮದುವೆಯ ಫೋಟೋಗಳು ಇಲ್ಲಿವೆ ನೋಡಿ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

1 /8

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಚಂದನವನದ ತಾರೆಯರಾದ ಭುವನ್‌ ಮತ್ತು ಹರ್ಷಿಕಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  Photo Credit : ದೀಪಕ್ ವಿಜಯ್ ಫೋಟೋಗ್ರಫಿ

2 /8

ಕೊಡವ ಸಂಪ್ರದಾಯದಂತೆ ಹರ್ಷಿಕಾ ಭುವನ್ ವಿವಾಹ ನಡೆಯಿತು. ಕೊಡಗಿನ ವಿರಾಜಪೇಟೆಯ ಅಮ್ಮಾತಿ ಕೊಡವ ಸಮಾಜದಲ್ಲಿ ಭುವನ್‌ ಹರ್ಪಿಕಾ ಮದುವೆ ನಡೆಯಿತು. Photo Credit : ದೀಪಕ್ ವಿಜಯ್ ಫೋಟೋಗ್ರಫಿ

3 /8

ಕೊಡವ ಶೈಲಿಯಲ್ಲಿ ಎರಡು ದಿನ ನಡೆದ ಅದ್ದೂರಿ ವಿವಾಹ ಜರುಗಿತು. ಮೊದಲ ದಿನ ಊರು ಕೂಡುವ ಶಾಸ್ತ್ರ ನಡೆಯಿತು. ಊರು ಕೂಡುವ ಶಾಸ್ತ್ರದ ದಿವನೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯಧಾರಣೆ ಮಾಡಲಾಯಿತು. Photo Credit : ದೀಪಕ್ ವಿಜಯ್ ಫೋಟೋಗ್ರಫಿ

4 /8

ನಂತರ ಹುಡುಗ - ಹುಡುಗಿ ಪರಸ್ಪರ ನೋಡುವ ಹಾಗಿಲ್ಲ. ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ ನಡೆಯಿತು. ಎರಡನೇ ದಿನ ಬೆಳಗ್ಗೆ ಬಳೆ ಶಾಸ್ತ್ರ, ನಂತರ ಪೊಂಬಣ ಪೂಜೆ ಜರುಗಿತು. Photo Credit : ದೀಪಕ್ ವಿಜಯ್ ಫೋಟೋಗ್ರಫಿ

5 /8

ಮದುಮಗ ಭುವನ್‌ ಮಂಟಪಕ್ಕೆ ಬಂದು, ಬಾಳೆ ಕಡೆದು ಬಂದರು.  ಮದುಮಗ ಭುವನ್‌ ಅವರನ್ನು ಹುಡುಗಿ ಮನೆಯವರು ಕರೆದುಕೊಂಡು ಹೋದರು.  Photo Credit : ದೀಪಕ್ ವಿಜಯ್ ಫೋಟೋಗ್ರಫಿ

6 /8

ನಂತ್ರ ಬಂದ ಮದುಮಗ ಭುವನ್‌ಗೆ ಹುಡುಗಿ ಅಮ್ಮ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸಿದರು.  Photo Credit : ದೀಪಕ್ ವಿಜಯ್ ಫೋಟೋಗ್ರಫಿ

7 /8

ನಂತ್ರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಕಾರ್ಯಕ್ರಮ ಶುರು ಮಾಡಿದರು. Photo Credit : ದೀಪಕ್ ವಿಜಯ್ ಫೋಟೋಗ್ರಫಿ

8 /8

ನಂತ್ರ ಬಂದವರೆಲ್ಲ ಹುಡುಗ - ಹುಡುಗಿಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿ ಗಿಫ್ಟ್ ಕೊಟ್ಟು, ಊಟ ಮಾಡಿದರು. ಕೊನೆಯಲ್ಲಿ ಹುಡುಗ ಹುಡುಗಿ ಕೈ ಹಿಡಿದು ಎಬ್ಬಿಸಿದರು. Photo Credit : ದೀಪಕ್ ವಿಜಯ್ ಫೋಟೋಗ್ರಫಿ