Harshika Bhuvan Wedding : ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಚಂದನವನದ ತಾರೆಯರಾದ ಭುವನ್ ಮತ್ತು ಹರ್ಷಿಕಾ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊಡಗಿನ ವಿರಾಜಪೇಟೆಯ ಅಮ್ಮತ್ತಿ ಕೊಡವ ಸಮಾಜದಲ್ಲಿ ಅದ್ಧೂರಿಯಾಗಿ ವಿವಾಹ ಕಾರ್ಯಕ್ರಮ ಜರುಗಿದೆ. ಹರ್ಷಿಕಾ ಮತ್ತು ಭುವನ್ ಮದುವೆಯ ಫೋಟೋಗಳು ಇಲ್ಲಿವೆ ನೋಡಿ.
Harshika Bhuvan marriage : ಚಂದನವನದ ತಾರೆಯರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಗೌಡ ಮದುವೆ ಸಂಭ್ರಮ ಜೋರಾಗಿದೆ. ಹರ್ಷಿಕಾ ಹಾಗೂ ಭುವನ್ ಕೊಡಗಿನವರಾಗಿದ್ದು, ವಿರಾಜಪೇಟೆಯಲ್ಲಿ ಅದ್ದೂರಿಯಾಗಿ ಮದುವೆ ನಡೆದಿದೆ.
ಭುವನ್ ಹರ್ಷಿಕಾ ಮದುವೆ ಸಂಭ್ರಮ ಶುರುವಾಗಿದೆ. ದಾಂಪತ್ಯ ಜೀವನಕ್ಕೆ ಚಂದನವನದ ತಾರೆಯರಾದ ಭುವನ್ ಹಾಗೂ ಹರ್ಷಿಕಾ ಕಾಲಿಡಲಿದ್ದಾರೆ. ಜೋಡಿ ಸಿನಿರಂಗದ ತಾರೆಗಳು ಮತ್ತು ರಾಜಕೀಯ ಗಣ್ಯ ವ್ಯಕ್ತಿಗಳನ್ನು ಖುದ್ದು ಭೇಟಿಯಾಗಿ ಮದುವೆಗೆ ಆಹ್ವಾನಿಸಿದರು..
Harshika Bhuvan wedding : ಸ್ಯಾಂಡಲ್ವುಡ್ನಲ್ಲಿ ಮತ್ತೆ ಮದುವೆ ಸಂಭ್ರಮ ಮನೆ ಮಾಡಲಿದೆ. ನಟಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಅವರು ಮದುವೆ ಪ್ರಸ್ತಾಪವಾಗಿದ್ದು, ದಿನಾಂಕ ಕೂಡ ಫಿಕ್ಸ್ ಆಗಿದೆ. ಹರ್ಷಿಕಾ ಭುವನ್ ಜೀವನದಲ್ಲಿ ಹೊಸ ಅಧ್ಯಾಯ ಆರಂಭ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.