Vijayalakshmi Darshan : ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ. ಸಾಂಪ್ರದಾಯಿಕ ಉಡುಗೆಯಲ್ಲಿ ವಿಜಯಲಕ್ಷ್ಮೀ ಅವರ ಲಕ್ಷಣವಾದ ನೋಟ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಆ ಸುಂದರ ಫೋಟೋಗಳು ಇಲ್ಲಿವೆ ನೋಡಿ...
Vinay Kulkarni Darshan in Jail :ಅಭಿಮಾನಿಗಳಿಂದ ಪ್ರೀತಿಯಿಂದ 'ಡಿಬಾಸ್' ಎಂದೇ ಕರೆಯಿಸಿಕೊಳ್ಳುವ ನಟ ದರ್ಶನ್ ತೂಗುದೀಪ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿ ಸರಿಯಾಗಿ ಒಂದು ವರ್ಷ ಕಳೆಯುವಷ್ಟರಲ್ಲೇ, ಅವರ ಆಪ್ತ ಸ್ನೇಹಿತ ಹಾಗೂ ಧಾರವಾಡದ ಪ್ರಭಾವಿ ರಾಜಕಾರಣಿ ವಿನಯ್ ಕುಲಕರ್ಣಿ ಕೂಡ ಅದೇ ಜೈಲಿನ ಕತ್ತಲ ಕೋಣೆಯನ್ನು ಸೇರಿರುವುದು ರಾಜ್ಯ ರಾಜಕಾರಣ ಮತ್ತು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇದು ಕೇವಲ ಕಾಕತಾಳಿಯವೋ ಅಥವಾ ಕರ್ಮದ ಫಲವೋ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ನಡೆಯುತ್ತಿದೆ.
Darshan: ದರ್ಶನ್ ಕೊಲೆ ಸಂಬಂಧಪಪಟ್ಟಂತೆ ಪ್ಯಾಸಿಕ್ಯೂಷನ್ ಅವರ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸುತ್ತಿದೆ..ಪವಿತ್ರಾಗೌಡ ಹೈಕೋರ್ಟ್ ಮನೆಯೂಟದ ಅರ್ಜಿಯನ್ನ ತಿರಸ್ಕರಿಸಿದೆ ದರ್ಶನ್-ಪವಿತ್ರಾ ಇಬ್ಬರಿಗೂ ಪ್ರತಿಬಾರಿಯೂ ಹಿನ್ನಡೆಯಾಗುತ್ತಲೇ ಇದೆ.
Chitradurga Renukaswamy Case: ನಟ ದರ್ಶನ್ ಪ್ರಮುಖ ಆರೋಪಿಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದ ಕ್ರಾಸ್ ಎಕ್ಸಾಮಿನೇಷನ್ ವೇಳೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಿರೀಶ್ ನಾಯಕ್ಗೆ ಇದೀಗ ಸಂಕಷ್ಟ ಎದುರಾಗಿದೆ.
Good News For Actor Darshan: ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ಗೆ ಗುಡ್ನ್ಯೂಸ್ ಸಿಕ್ಕಿದೆ..ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರು ದರ್ಶನ್ ಅವರ ಗನ್ ಲೈಸೆನ್ಸ್ ಅಮಾನತು ಆದೇಶಕ್ಕೆ ತಡೆಯಾಜ್ಞೆ ಹೊರಡಿಸಿದೆ..
Most Searched Kannada Actors : 2025ರ ಅಂತ್ಯದತ್ತ ಸಾಗುತ್ತಿರುವಾಗ, ಗೂಗಲ್ನಲ್ಲಿ ಕನ್ನಡ ಸಿನಿಪ್ರೇಮಿಗಳು ಅತಿ ಹೆಚ್ಚು ಹುಡುಕಿದ ನಟರು ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ಯಾನ್–ಇಂಡಿಯಾ ಸಿನಿಮಾಗಳು, ಭಾರಿ ನಿರೀಕ್ಷೆಯ ಪ್ರಾಜೆಕ್ಟ್ಗಳು ಮತ್ತು ನಿರಂತರ ಸುದ್ದಿಗಳ ಕಾರಣದಿಂದ ಈ ಪ್ರಮುಖ ನಟರು ಹೆಚ್ಚು ಚರ್ಚೆಯಲ್ಲಿದ್ದಾರೆ.
ಹುಬ್ಬಳ್ಳಿಯಲ್ಲಿ ನಾನು ಪೈರಸಿ ಮಾಡುವವರ ವಿರುದ್ಧ ಯುದ್ಧ ಸಾರುತ್ತೀನಿ ಅಂತಾ ಹೇಳಿದ್ದೇನೆ. ನಾನ್ಯಾಕೆ ದರ್ಶನ್ಗೆ ಟಾಂಗ್ ಕೊಡಲಿ. ವಿಜಯಲಕ್ಷ್ಮಿ ಅವರು ಹೇಳಿಕೆ ನೀಡೋದಾದರೆ ನನ್ನ ಹೆಸರು ಬಳಸಿ ಹೇಳಲಿ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ.