ಮೆಟ್ರೋ ನಿಲ್ದಾಣಗಳಿಂದ ಆಟೋರಿಕ್ಷಾ ಸೌಲಭ್ಯ ನಾಳೆ ಆರಂಭ

  • Zee Media Bureau
  • Sep 6, 2023, 05:14 PM IST

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಮಿತ್ರವನ್ನು ಬಳಸಿಕೊಂಡು ಆಟೋ ರೈಡ್ ಬುಕ್ ಮಾಡಲು ಸಹಾಯ ಮಾಡುವ ಅಪ್ಲಿಕೇಶನ್ ರಚಿಸಿದೆ. ಮೆಟ್ರೋ ಮಿತ್ರ ಪ್ರಯಾಣಿಕರಿಗೆ ನಿಜವಾಗಲು ಎಷ್ಟು ಫಲಕಾರಿ. ಓಲಾ ಮತ್ತು ಉಬರ್‌ನಂತೆ ಇದರ ಪ್ರಯಾಣದ ದರ ಹೆಚ್ಚಿರುತ್ತಾ.? ಬುಕ್ಕಿಂಗ್‌ ಹೇಗೆ? ಅಂತೆಲ್ಲಾ ಡಿಟೇಲ್ಸ್‌ ಇಲ್ಲಿದೆ ನೋಡಿ. 

Trending News