Dr. rajkumar facts : ವರನಟ, ಪದ್ಮಭೂಷಣ, ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರ ಗುಣದ ಬಗ್ಗೆ ಎಷ್ಟೇ ಮಾತಾಡಿದ್ರೂ ಸಾಲೋದಿಲ್ಲ. ನಿಮಗೆ ಗೊತ್ತಾ ಚೆನೈ ಮನೆಯ ಮುಂದೆ ಬರೋ ಅಭಿಮಾನಿಗಳಿಗೆ ನಿತ್ಯ ಬಿಸಿ ಅನ್ನ ಮತ್ತು ಬಿಸಿ ಸಾರು ರೆಡಿ ಇರುತ್ತಿತ್ತು.. ಅಣ್ಣಾವ್ರ ಬಗ್ಗೆ ಇಲ್ಲೊಂದು ಇಂಟ್ರಸ್ಟಿಂಗ್ ವಿಚಾರ ಇದೆ.. ತಿಳ್ಕೋಣ...
ಅಣ್ಣಾವ್ರು.. ಅಭಿಮಾನಿಗಳನ್ನ ದೇವರು ಅಂತ ಕರೆದ ವ್ಯಕ್ತಿ. ನಿರ್ಮಾಪಕರನ್ನ ಅನ್ನದಾತರು ಅಂತ ಪ್ರೀತಿಯಿಂದ ಕರೆದವರು. ಅಣ್ಣಾವ್ರು, ಅಪ್ಪಾಜಿ, ದೇವತಾಮನುಷ್ಯ ಭೂಮಿ ಮೇಲೆ ನಡೆದಾಡಿ ನಮಗೆಲ್ಲ ಆದರ್ಶವನ್ನ ಕಲಿಸಿಕೊಟ್ಟು ನಾವು ಉಸಿರಾಡೋ ಗಾಳಿಯಲ್ಲಿ, ಕುಡಿಯುವ ನೀರಿನಲ್ಲಿ ನಮ್ಮ ಶಕ್ತಿಯಾಗಿ ಇರೋರು ವರನಟ ಡಾ. ರಾಜ್ ಕುಮಾರ್ ಅವರು.
ಇದನ್ನೂ ಓದಿ:ಖ್ಯಾತ ನಟಿಗೆ ಕಿರುಕುಳ..! ಆಫರ್ ನೀಡಲು ಕಚೇರಿ ಕರೆಸಿ ಆ ವ್ಯಕ್ತಿ ಮಾಡಿದ್ದೇನು.. ಗೊತ್ತೆ..? ಶಾಕ್ ಆಗ್ತೀರಾ..
ಮೊದಲು ಸಿನಿಮಾ ಶೂಟಿಂಗ್ ಚೆನೈನಲ್ಲಿ ನಡೆಯುತ್ತಿತ್ತು. ಆಗ ನಟನಟಿಯರು ಶೂಟಿಂಗ್ ಹಿನ್ನಲೆ ಚೆನೈ ನಲ್ಲಿ ಇರುತ್ತಿದ್ದರು. ನಿತ್ಯ ಅಣ್ಣಾವ್ರ ಮನೆ ಹತ್ರ ನೂರಾರು ಜನ ಅಭಿಮಾನಿಗಳು ಬರ್ತಾ ಇದ್ರಂತೆ. ಬಂದ ಅಭಿಮಾನಿಗಳು ಹಸಿವಿನಿಂದ ಹೋಗ್ಬಾರ್ದು ಅಂತ ಬಿಸಿ ಅನ್ನ, ಬಿಸಿ ಸಾರು ನಿತ್ಯ ಸಿದ್ಧವಿರುತ್ತಿತ್ತು. ಜೊತೆಗೆ ತಣ್ಣಗಿನ ಜ್ಯೂಸ್ ಕೂಡ ಇರುತ್ತಿತ್ತು.
ಬಂದ ಅಭಿಮಾನಿಗಳು ಖುಷಿ ಖುಷಿಯಿಂದ ಸೇವಿಸಿ ಹೋಗ್ತಾ ಇದ್ದರು. ಆದರೆ ಯಾರು ಕೂಡ ಫುಡ್ ವೇಸ್ಟ್ ಮಾಡಬಾರದು ಅನ್ನೋ ಷರತ್ತು ಮಾತ್ರ ಇತ್ತು. ನೋಡಿ ಅಣ್ಣಾವ್ರು ಎಂಥಹ ಮಹಾನ್ ವ್ಯಕ್ತಿ ಅಂತ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ