ಶೆಟ್ಟರ್ ರಿಂದ ಬಿಜೆಪಿಗೆ ಏನು ಲಾಭ ಇಲ್ಲ ಯತ್ನಾಳ್ ಮಾತಿಗೆ ಶೆಟ್ಟರ್ ತಿರುಗೇಟು

  • Zee Media Bureau
  • Sep 18, 2023, 05:29 PM IST

45 ಶಾಸಕರು ನಮ್ಮ ಬಳಿ ಇದ್ದಾರೆ ಎಂದು ಯತ್ನಾಳ್ ಹೇಳಿಕೆ ವಿಚಾರ. 4 ಶಾಸಕರ ಹೆಸರೇಳಲಿ ಎಂದು ಯತ್ನಾಳ್‌ಗೆ ಜಗದೀಶ್‌ ಶೆಟ್ಟರ್‌ ಸವಾಲು. ವಿಧಾನಸಭಾ ಚುನಾವಣೆಯ ಬಿಜೆಪಿ ಫಲಿತಾಂಶ ಏನಾಗಿದೆ ಅಂತ ಗೊತ್ತಿದೆ.

Trending News