ನೀವು ಸ್ವಂತ ಉದ್ಯಮ ಮಾಡ್ಬೇಕು ಅಂತಿದ್ದೀರಾ..? ಹಾಗಿದ್ರೆ ನಿಮ್ಗೊಂದು ಸಿಂಪಲ್ ಟಿಪ್ಸ್.. ನಿಮ್ ಹತ್ರ 1 ಲಕ್ಷವಿದ್ದರೆ ಸಾಕು ಟೊಮೇಟೊ ಸಾಸ್ ಉದ್ಯಮವನ್ನು ಆರಂಭಿಸಬಹುದು. ಇದ್ರಿಂದ ಒಳ್ಳೆ ಆದಾಯ ಕೂಡ ಸಿಗುತ್ತೆ. ಲಕ್ಷ ಸಾಕಾ ಹೇಗೆ..? ಏನ್ಮಾಡ್ಬೇಕು ಅಂತ ಹೇಳ್ತಿವಿ..ಸ್ಟೋರಿ ನೋಡಿ ಬ್ಯುಸಿನೆಸ್ ಮಾಡಿ.