Priya Prakash: ಸಾಂಪ್ರದಾಯಿಕ ಲುಕ್ ನಲ್ಲಿಯೂ ಹಾಟ್‌ನೆಸ್ ಎಕ್ಸ್ ಪೋಸ್ ಮಾಡುವ ಕಣ್ಸನ್ನೆ ಸುಂದರಿ..!

Priya Prakash Warrior: ಓರು ಅದಾರ್‌ ಲವ್ ಚಿತ್ರದಲ್ಲಿ ಪ್ರಿಯಾ ವಾರಿಯರ್ ಸೃಷ್ಟಿಸಿದ ಸಂಚಲನದ ಬಗ್ಗೆ ಗೊತ್ತೇ ಇದೆ. ಕೇವಲ ಒಂದೇ ಒಂದು ಕಣ್ಸನ್ನೆ ದೃಶ್ಯದಿಂದ ಪಡ್ಡೆ ಹುಡುಗರ ಹೃದಯವನ್ನೇ ಕದ್ದ ಚೆಲುವೆ ಈಕೆ.. ಆದರೆ ಈ ಚಿತ್ರದ ನಂತರ ಪ್ರಿಯಾ ವಾರಿಯರ್ ಗೆ ಯಾವುದೇ ಯಶಸ್ಸು ಸಿಗಲಿಲ್ಲ. ಇನ್ನೂ ಸಿನಿಮಾಗಳನ್ನು ಹೊರತುಪಡಿಸಿ ನಟಿ ಸೋಷಿಯಲ್‌ ಮಿಡಿಯಾದಲ್ಲಿಯೂ ಹಾಟ್‌ ಟಾಪಿಕ್‌ ಆಗಿದ್ದಾರೆ.. 
 

1 /6

ಒರು ಆಧಾರ್ ಲವ್ ನಂತರ, ಪ್ರಿಯಾ ವಾರಿಯರ್ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ.   

2 /6

ಪ್ರಿಯಾ ವಾರಿಯರ್ ಅವರ ಇತ್ತೀಚಿನ ತೆಲುಗು ಚಿತ್ರ ಇಷ್ಕ್ ಕೂಡ ನಿರಾಸೆ ಮೂಡಿಸಿದೆ.   

3 /6

ಇತ್ತೀಚೆಗೆ ಬಿಡುಗಡೆಯಾದ ಪವನ್ ಕಲ್ಯಾಣ್ ಅವರ ಬ್ರೋ ಚಿತ್ರದಲ್ಲಿ ಪ್ರಿಯಾ ವಾರಿಯರ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.   

4 /6

ಸದ್ಯ ಒಳ್ಳೆಯ ಸಿನಿಮಾ ಸಿಕ್ಕರೆ ತನ್ನನ್ನು ತಾನು ಸಾಬೀತು ಪಡಿಸುವ ಪ್ರಯತ್ನದಲ್ಲಿದ್ದಾರೆ ಪ್ರಿಯಾ.  

5 /6

ಪ್ರಿಯಾ ವಾರಿಯರ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಗ್ಲಾಮರ್ ಶೋ ಆರಂಭಿಸಿದ್ದಾರೆ.  

6 /6

ಟ್ರೆಡಿಷನಲ್‌ ಉಡುಗೆಯಲ್ಲೂ ಹಾಟ್‌ನೆಸ್‌ ತೋರಿಸುವ ಪ್ರಿಯಾ ಸದ್ಯ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.