2025 ರವರೆಗೆ ಈ ರಾಶಿಯವರಿಗೆ ಗುರು ದೆಸೆ ! ರಾಜಯೋಗದ ಮೂಲಕ ಸದಾ ಬೆನ್ನಿಗಿರುವುದು ಅದೃಷ್ಟ!

ಜಾತಕದಲ್ಲಿ ಗುರುವು ಬಲವಾಗಿದ್ದರೆ,  ಮನದ ಆಸೆ ಚಿಟಕಿಯಲ್ಲಿ ನೆರವೇರುತ್ತದೆ. ಮಾಡಿದ ಕೆಲಸ ಕೈಗೂಡುತ್ತದೆ ಎಂದು ಹೇಳಲಾಗುತ್ತದೆ.   ಗುರು ದೆಸೆ ಇದ್ದಾಗ ಯಾವ ಕೆಲಸ ಮಾಡಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಸಮಾಜದಲ್ಲಿ ಹೆಚ್ಚಿನ ಗೌರವ ಸಿಗಲಿದೆ.  

ಬೆಂಗಳೂರು :ಗುರುವು ಪ್ರತಿ ವರ್ಷ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಅಂತೆಯೇ 2024 ರಲ್ಲಿಯೂ ಗುರು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಗುರು  ಮೇ 1, 2024 ರ ಮಧ್ಯಾಹ್ನ 12:59 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಮಾತ್ರವಲ್ಲ ನಕ್ಷತ್ರವನ್ನು ಕೂಡಾ ಬದಲಿಸಿ ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮೇಷ ರಾಶಿ : ಈ ಅವಧಿಯಲ್ಲಿ, ಮೇಷ ರಾಶಿಯವರು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸುತ್ತಾರೆ. ಕಚೇರಿಯಲ್ಲಿ ಬಡ್ತಿ ಪಡೆಯಬಹುದು. ಅಂದು ಕೊಂಡ ಕೆಲಸ ಯಾವ ಅಡೆತಡೆಯೂ ಇಲ್ಲದೆ ನೆರವೇರುವುದು. 2025 ರವರೆಗೆ ಸೋಲು ನಿಮ್ಮ ಹತ್ತಿರವೂ ಸುಳಿಯುವುದಿಲ್ಲ. 

2 /5

ವೃಷಭ ರಾಶಿ :  ವೃಷಭ ರಾಶಿಯವರ ಮೇಲೆ ಕೂಡಾ ಗುರುವಿನ ಕೃಪೆ ಅಧಿಕವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ.  ಅಸಾಧ್ಯ  ಎನ್ನುವಂಥಹ ಕೆಲಸವೂ ಈ ಸಮಯದಲ್ಲಿ  ಸಾಧ್ಯವಾಗುವುದು. 

3 /5

ಮಿಥುನ ರಾಶಿ :ಮಿಥುನ ರಾಶಿಯವರ  ಆದಾಯ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಹೊಸ ಕೆಲಸ ಆರಂಭಿಸಲು ಇದು ಸಕಾಲ. ಈ ಸಮಯದಲ್ಲಿ ಆರಂಭಿಸಿದ ಕೆಲಸದಲ್ಲಿ ಸೋಲು ಇರುವುದಿಲ್ಲ.   

4 /5

ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರ ಮೇಲೆ ಗುರುವಿನ ಪ್ರಭಾವ ಸ್ವಲ್ಪ ಜಾಸ್ತಿಯೇ ಇರುತ್ತದೆ. ಏನೇ ಕೆಲಸ ಮಾಡಿದರೂ ಫಲಿತಾಂಶ ನಿಮ್ಮ ನಿರೀಕ್ಷೆಯಂತೆಯೇ ಇರುವುದು. ಕೆಲಸದಲ್ಲಿ ಬಡ್ತಿ ದೊರೆಯುತ್ತದೆ. ವ್ಯಾಪಾರದಲ್ಲಿಯೂ ಹೆಚ್ಚಿನ ಲಾಭವಾಗುವುದು. 

5 /5

ಸಿಂಹ ರಾಶಿ :  ಸಿಂಹ ರಾಶಿಯವರ ಅದೃಷ್ಟ ಬದಲಾಗುತ್ತದೆ. ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತದೆ. ಅದೃಷ್ಟ  ಸದಾ ನಿಮ್ಮ ಜೊತೆಗಿದ್ದು ಕಾಯುತ್ತದೆ. ಮಾಡುವ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತೀರಿ.