Tulsi shubha sanket : ಹಿಂದೂ ಧರ್ಮದಲ್ಲಿ ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಭಕ್ತಿಯಿಂದ ಪೂಜಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ತುಳಸಿಯು ಕೆಲವು ಚಿಹ್ನೆಗಳನ್ನು ಸಹ ನೀಡುತ್ತದೆ, ಈ ಚಿಹ್ನೆಗಳು ನೀವು ಶೀಘ್ರದಲ್ಲೇ ಏಳಿಗೆ ಹೊಂದುತ್ತೀರಿ ಎಂಬ ಅರ್ಥವನ್ನು ಸೂಚಿಸುತ್ತವೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
Tulsi Inauspicious Sign :ಮನೆಯೊಳಗೆ ನಕಾರಾತ್ಮಕ ಶಕ್ತಿ ಹೆಜ್ಜೆ ಹಾಕುವ ಮುನ್ನ ಮನೆಯಂಗಳದಲ್ಲಿ ಇರುವ ತುಳಸಿ ಮುನ್ಸೂಚನೆ ನೀಡುತ್ತದೆ. ಈ ಸೂಚನೆಯನ್ನು ನಿರ್ಲಕ್ಷಿಸಿದರೆ ಜೀವನವೇ ಸರ್ವ ನಾಶವಾಗುವುದು.
Tulsi Leaves: ಭಾರತೀಯರಿಗೆ ತುಳಸಿ ಕೇವಲ ಸಸ್ಯವಲ್ಲ. ತುಳಸಿಯಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯೇ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ. ಹಾಗಾಗಿಯೇ ತುಳಸಿ ಸಸ್ಯಕ್ಕೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ.
Tulsi benefits: ಆಯುರ್ವೇದದಲ್ಲಿ ತುಳಸಿ ಸಸ್ಯವನ್ನು ಔಷಧೀಯ ಸಸ್ಯಗಳ ರಾಣಿ ಎಂದು ಕರೆಯಲಾಗುತ್ತದೆ. ತುಳಸಿಯಲ್ಲಿ ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಜೀವಸತ್ವಗಳು ಸಮೃದ್ಧವಾಗಿದ್ದು, ಇದನ್ನು ಸೇವಿಸುವುದರಿಂದ ದೇಹದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
Rice Water for Tulsi: ಇಲ್ಲಿಯವರೆಗೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆಂದು ಅಕ್ಕಿ ನೀರನ್ನು ಬಳಸಿರಬಹುದು. ಆದರೆ, ಅಕ್ಕಿ ನೀರು ಸಸ್ಯಗಳಿಗೆ ತುಂಬಾ ಪ್ರಯೋಜನಕಾರಿ ಎಂದು ತಿಳಿದಿದೆಯೇ?
Which Things Should not be kept near Tulsi Plant : ಒಂದು ವೇಳೆ ಈ ವಸ್ತುಗಳನ್ನು ತುಳಸಿ ಪಕ್ಕದಲ್ಲಿ ಇಟ್ಟರೆ ತುಳಸಿ ಪೂಜೆಯ ಸರಿಯಾದ ಪ್ರಯೋಜನಗಳು ಸಿಗುವುದಿಲ್ಲ. ಬದಲಾಗಿ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗಬಹುದು.
ವೈದಿಕ ಗ್ರಂಥಗಳ ಪ್ರಕಾರ, ತುಳಸಿಯಲ್ಲಿ ಸಾಕ್ಷಾತ್ ಲಕ್ಷ್ಮೀ ವಾಸವಾಗಿದ್ದಾಳೆ. ಒಂದರ್ಥದಲ್ಲಿ ತುಳಸಿ ಎಂದರೆನೇ ಲಕ್ಷ್ಮೀ. ಆದ್ದರಿಂದ ತುಳಸಿಯನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಿಸಬೇಕು.
Tulsi plant at Home: ಮನೆಗಳ ವಿಷಯಕ್ಕೆ ಬಂದಾಗ ಸಮಸ್ಯೆಗಳು ಎದುರಾಗುವುದು ಸಹಜ. ಆದರೆ ಸಮಸ್ಯೆಗಳು ನಿಮ್ಮನ್ನು ಪದೇ ಪದೇ ಕಾಡುತ್ತಿದ್ದರೇ ಮಾತ್ರ ದುಃಖವಾಗುತ್ತದೆ. ನೀವು ಯಾವಾಗಲೂ ಹಣದ ಕೊರತೆ, ಜಗಳಗಳು ಅಥವಾ ಮನೆಯಲ್ಲಿ ಶಾಂತಿಯ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಈ ಒಂದು ವಿಷಯದ ಮೂಲಕ ನೀವು ಅವುಗಳನ್ನು ತೊಡೆದುಹಾಕಬಹುದು..
Tulsi For Weight Loss: ತುಳಸಿಯನ್ನು ಅನೇಕ ಔಷಧಿಗಳಲ್ಲಿ ಬಳಸಲಾಗುತ್ತದೆ. ಆದರೆ ಇದು ತೂಕ ನಷ್ಟಕ್ಕೆ ಅಗತ್ಯವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ನಿಮಗೆ ಗೊತ್ತಾ? ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಒಂದು ಉತ್ತಮ ಬದಲಾವಣೆ ತರಬಹುದು ಎಂದು ಸಂಶೋಧಕರು ಹೇಳುತ್ತಾರೆ.
Tips to get Lakshmi blessing :ತುಳಸಿ ಅತ್ಯಂತ ಪವಿತ್ರ. ಅದು ಕೇವಲ ಒಂದು ಸಸ್ಯ ಅಲ್ಲ, ಸಾಕ್ಷಾತ್ ಲಕ್ಷ್ಮೀಯ ಪ್ರತಿರೂಪ. ಇದೇ ಕಾರಣಕ್ಕೆ ದಿನಕ್ಕೆರಡು ಬಾರಿ ತುಳಸಿಗೆ ದೀಪ ಬೆಳಗುವುದು, ಪೂಜೆ ಮಾಡುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.