ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಕೇಸ್ ವರ್ಕರ್‌ಗಳು

  • Zee Media Bureau
  • Jan 6, 2024, 02:26 PM IST

ಖಾತೆ ಬದಲಾವಣೆಗೆ 1 ಲಕ್ಷ 20 ಸಾವಿರ ಲಂಚಕ್ಕೆ ಬೇಡಿಕೆ 80 ಸಾವಿರ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದ ಕೇಸ್ ವರ್ಕರ್ಸ್‌ ಇಬ್ಬರನ್ನ ಬಂಧಿಸಿ ತನಿಖೆ ನಡೆಸ್ತಿರೋ ಲೋಕಾ ಪೊಲೀಸರು

Trending News