ಕಟ್ಟುಮಸ್ತಾದ ದೇಹದ ಮೂಲಕ ರಾಜ್ಯಮಟ್ಟದಲ್ಲಿ ಸದ್ದು ಮಾಡಿದ್ದ ಜಿಮ್ ಟ್ರೈನರ್. ಇದೀಗ ಅನುಮಾನಾಸ್ಪದವಾಗಿ ಸಾವಿಗೆ ಶರಣಾಗಿದ್ದಾನೆ. 28 ವರ್ಷದ ದಿಲೀಪ್ ವಿವಾಹಿತೆ ಮಹಿಳೆಗೆ ಕರೆ ಮಾಡಿ ಜೀವ ಬಿಟ್ಟಿದ್ದಾನೆ.
ನೆಲಮಂಗಲ ಪೊಲೀಸರಿಂದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಬೆಂಗಳೂರಿನ ದಾಸರಹಳ್ಳಿಯಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಒಂದೂವರೆ ವರ್ಷದ ಮಗುವಿನ ಮಲಮೂತ್ರ ತೊಳೆಯುವ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ..
ಗರ್ಭಿಣಿ ಫೋಟೋ ಶೂಟ್ ವೇಳೆ 3 ವರ್ಷದ ಮಗು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ. ಎರಡನೇ ಮಗುವಿನ ನಿರೀಕ್ಷೆಯ ಸಂತೋಷದಲ್ಲಿದ್ದ ಚರಣ್ ಮತ್ತು ಸ್ವಾತಿ ದಂಪತಿಯ ಮಗು 3 ವರ್ಷದ ಲಕ್ಷ್ಮೀರ್ ನೀರಿನ ಕೊಳಕ್ಕೆ ಬಿದ್ದು ಸಾವನ್ನಪ್ಪಿದೆ.
ಬೆಳ್ಳಂಬೆಳಗ್ಗೆ ಮನೆ ಹೊರಗೆ ಬರುವ ಮಹಿಳೆಯರೇ ಹುಷಾರಾಗಿರಿ. ನೆಲಮಂಗಲ ಬಳಿ ಸರಗಳ್ಳರ ಅಟ್ಟಹಾಸಕ್ಕೆ ಗೃಹಿಣಿ ಧಾರುಣ ಸಾವಿಗೀಡಾಗಿರುವ ಘಟನೆ ಬೆಚ್ಚಿಬೀಳಿಸಿದೆ. ಈ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ.
ಆತ ರೌಡಿ ಶೀಟರ್... ಒಳ್ಳೆ ದುಡ್ಡು ಮಾಡಿ, ಊರ ತುಂಬೆಲ್ಲಾ ಸ್ನೇಹಿತರನ್ನ ಸಂಪಾದಿಸಿದ್ದ. ಆದ್ರೆ ಸ್ನೇಹಿತರೇ ಮುಹೂರ್ತ ಫಿಕ್ಸ್ ಮಾಡಿ ಕಥೆಯನ್ನೇ ಮುಗಿಸಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
CCL: ಈ ಬಾರಿಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಶುರುವಾಗಿದ್ದು, ನೆಲಮಂಗಲದ ಬಳಿ ಕರ್ನಾಟಕ ಬುಲ್ಡೋಜರ್ಸ್ ತಂಡ ಭರ್ಜರಿ ಅಭ್ಯಾಸ ನಡೆಸಿದೆ.
Nelamangala: ಕೊಡಲಿ ಹಿಡಿದು ಬಂದಿದ್ದವನು ಮಹಿಳೆಯನ್ನ ಕೊಂದು ಎಸ್ಕೇಪ್ ಆಗಿದ್ದ. ಇತ್ತ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ರೆ ಅತ್ತಾ ಆರೋಪಿ ಹೆಣವಾಗಿ ಪತ್ತೆಯಾಗಿದ್ದಾನೆ. ಅಷ್ಟಕ್ಕೂ ಆಗಿದ್ದೇನು?
ನೆಲಮಂಗಲ ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಹಣಕಾಸು ವಿಚಾರಕ್ಕೆ ನಡೆದ ಗಂಡ-ಹೆಂಡತಿಯ ಜಗಳ ಅಂತಿಮವಾಗಿ ಜೀವಹಾನಿಗೆ ಕಾರಣವಾಗಿದೆ..
ನೆಲಮಂಗಲದಲ್ಲಿ ಅಧಿಕಾರಿಗಳ ಚೆಲ್ಲಾಟಕ್ಕೆ ಸಾರ್ವಜನಿಕರು ಪ್ರಾಣ ಸಂಕಟ ಅನುಭವಿಸುವಂತಾಗಿದೆ. ಬೆಂಗಳೂರಿನ ಹೆಬ್ಬಾಗಿಲು ಎಂದೆ ಕರೆಯುವ ನೆಲಮಂಗಲದಲ್ಲಿ ಜನರ ಹಿತದೃಷ್ಟಿಯೇ ಇಲ್ಲದಂತಾಗಿದೆ.
ಅಕ್ರಮ ಜಾಡು ಬೆನ್ನತ್ತಿದ್ದ ಅಧಿಕಾರಿಗಳಿಗೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿ 28 ಮೌಲ್ಯದ 190 ಟನ್ ಯೂರಿಯಾವನ್ನು DRI ಜಪ್ತಿ ಮಾಡಿದ್ದಾರೆ.
Accident: ನೆಲಮಂಗಲದಲ್ಲಿ ಇಂದು ಬೆಳ್ಳಂಬೆಳಗ್ಗೆ ಮೂರು ಪ್ರತ್ಯೇಕ ರಸ್ತೆ ಅಪಘಾತಗಳು ಸಂಭವಿಸಿದ್ದು ಈ ದುರ್ಘಟನೆಯಲ್ಲಿ ನಾಲ್ವರು ಪ್ರಾಣಕಳೆದುಕೊಂಡಿದ್ದಾರೆ.
Crime News: ನೆಲಮಂಗಲಕ್ಕೆ ಭೂಗತ ಲೋಕದಲ್ಲಿ ಅದರದ್ದೇ ಆದಂತಹ ಒಂದು ಹೆಸರಿದೆ, ಅದೂ ರಕ್ತಮಂಗಲ. ರಕ್ತ ಸಿಕ್ತದ ಅಧ್ಯಾಯಗಳು ಇನ್ನೇನೂ ಮುಗೀತು ಅನ್ನುವಷ್ಟರಲ್ಲಿ, ನೆಲಮಂಗಲದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ.