ಬ್ಯೂಟಿ ಪಾರ್ಲರ್ ಮತ್ತು ಸ್ಟೇಷನರಿ ಶಾಪ್‌ಗೆ ಬೆಂಕಿ

  • Zee Media Bureau
  • Jan 24, 2024, 12:53 PM IST

ಬೆಳಗಾವಿಯ ಮಾರುತಿ ಗಲ್ಲಿಯಲ್ಲಿರುವ ಶಾಪ್‌ಗೆ ಬೆಂಕಿ
ಅನ್ವರ್ ಸೇಠ್ ಎಂಬುವರಿಗೆ ಸೇರಿದ ಮಳಿಗೆ ಬೆಂಕಿಗಾಹುತಿ
ತಕ್ಷಣವೇ ‌ಆಗಮಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ
ಲಕ್ಷ್ಯಾಂತರ ಮೌಲ್ಯದ ಬ್ಯೂಟಿ ವರ್ಧಕ, ಸ್ಟೇಷನರಿ ವಸ್ತುಗಳು ಬೆಂಕಿಗೆ ಆಹುತಿ

Trending News