ನವೆಂಬರ್ 27ಕ್ಕೆ "ಮ್ಯಾಕ್ಸ್" ನ ಬಹುಮುಖ್ಯ ಘೋಷಣೆ 

ಅಭಿನಯ ಚಕ್ರವರ್ತಿಯ ಬಹು ನಿರೀಕ್ಷಿತ ಚಿತ್ರ 'ಮ್ಯಾಕ್ಸ್' ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ.ಇದೇ ನವೆಂಬರ್ 27ಕ್ಕೆ ಒಂದು ಮುಖ್ಯ ಘೋಷಣೆಯನ್ನು ಮಾಡುವುದಾಗಿ ಒಂದು ಪೋಸ್ಟರ್ ಮೂಲಕ ಚಿತ್ರ ತಂಡ ಇಂದು ತಿಳಿಸಿ, ಎಲ್ಲೆಡೆ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ‌. 

 ನವೆಂಬರ್ 27ಕ್ಕೆ "ಮ್ಯಾಕ್ಸ್" ನ ಬಹುಮುಖ್ಯ ಘೋಷಣೆ 

About the Author