Grah Gochar 2024 : ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !ಪದೋನ್ನತಿ ಭಾಗ್ಯ, ಹೆಚ್ಚಾಗುವುದು ಬ್ಯಾಂಕ್ ಬ್ಯಾಲೆನ್ಸ್

ಫೆಬ್ರವರಿ 12 ರಂದು ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುವುದರೊಂದಿಗೆ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ.ಇದರ ಪರಿಣಾಮ 6 ರಾಶಿಯವರ ಜೀವನದ ಮೇಲೆ ಕಾಣಿಸುತ್ತದೆ.

ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳನ್ನು ಗ್ರಹಗಳ ಚಲನೆಯ ಆಧಾರದಲ್ಲಿ ಬಹಳ ಮುಖ್ಯ ಹೇಳಲಾಗುತ್ತದೆ. ಫೆಬ್ರವರಿ ಆರಂಭದಲ್ಲಿ ಅಂದರೆ ಇಂದೇ ಬುಧ ಮಕರ ರಾಶಿಯನ್ನು ಪ್ರವೇಶಿಸಿದ್ದು, ಫೆಬ್ರವರಿ 8ರಂದು ಅಸ್ತವಾಗಲಿದೆ. ಫೆಬ್ರವರಿ 11 ರಂದು ಶನಿ ದೇವನು ಕುಂಭ ರಾಶಿಯ ಅಸ್ತನಾಗುತ್ತಾನೆ. ಫೆಬ್ರವರಿ 12 ರಂದು ಶುಕ್ರನು ಮಕರ ರಾಶಿಯನ್ನು ಪ್ರವೇಶಿಸುವುದರೊಂದಿಗೆ ತ್ರಿಗ್ರಾಹಿ ಯೋಗವು ರೂಪುಗೊಳ್ಳುತ್ತದೆ.ಇದರ ಪರಿಣಾಮ 6 ರಾಶಿಯವರ ಜೀವನದ ಮೇಲೆ ಕಾಣಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೇಷ ರಾಶಿಯವರಿಗೆ ಫೆಬ್ರವರಿ ತಿಂಗಳು ಲಾಭದಾಯಕವಾಗಿರುತ್ತದೆ.ಈ ರಾಶಿಯವರು ಉದ್ಯೋಗದಲ್ಲಿದ್ದರೂ, ವ್ಯವಹಾರ ಮಾಡುತ್ತಿದ್ದರೂ ಪ್ರಯೋಜನ ಪಡೆಯುತ್ತಾರೆ. ಇದರೊಟ್ಟಿಗೆ ರಾಜಕೀಯದ ಜತೆ ನಂಟು ಹೊಂದಿರುವವರ ಜನಪ್ರಿಯತೆ ಕೂಡಾ ಹೆಚ್ಚಾಗುತ್ತದೆ. 

2 /6

ಈ ರಾಶಿಯವರಿಗೆ ಫೆಬ್ರವರಿ ತಿಂಗಳು ಫಲಪ್ರದವಾಗಿರುತ್ತದೆ. ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಲು ಯೋಜಿಸುತ್ತಿದ್ದರೆ ಈ ವರ್ಷ ಈ ಆಸೆ ಖಂಡಿತವಾಗಿಯೂ ಈಡೇರುವುದು. ಈ ತಿಂಗಳಲ್ಲಿ ಆರ್ಥಿಕ ಲಾಭವಾಗುವ ಸಾಧ್ಯತೆಗಳಿವೆ.

3 /6

ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿ ಸಿಗಬಹುದು. ಮನೆಯಲ್ಲಿ ಮದುವೆ ಮಾತುಕತೆ ನಡೆಯಬಹುದು. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ.

4 /6

ಫೆಬ್ರವರಿ ತಿಂಗಳು  ತುಲಾ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಶುಕ್ರನ ಪ್ರಭಾವವು ಅವರಿಗೆ ಸಂತೋಷವನ್ನು ಹೆಚ್ಚಿಸುತ್ತದೆ.ಹಣ ಉಳಿಸುವಲ್ಲಿ ಯಶಸ್ವಿಯಾಗುವಿರಿ. 

5 /6

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರವರಿ ತಿಂಗಳು ಮಕರ ರಾಶಿಯವರಿಗೆ ವಿಶೇಷವಾಗಿರುತ್ತದೆ. ಈ ತಿಂಗಳು ರಾಶಿಯವರಿಗೆ ವಿಶೇಷ ಪ್ರಗತಿಯಾಗುವುದು. ಕೆಲಸ ಮಾಡುವವರಿಗೆ ಈ ತಿಂಗಳಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ.

6 /6

ಈ ತಿಂಗಳು ಗೌರವ ಹೆಚ್ಚುವುದು. ಸರ್ಕಾರಿ ವಲಯದಲ್ಲಿದ್ದರೆ ಲಾಭವಾಗುವ ಸಾಧ್ಯತೆ ಇದೆ. ಈ ತಿಂಗಳು ಹೂಡಿಕೆ ಮಾಡಿದರೆ ಯಶಸ್ಸು ಸಿಗುತ್ತದೆ.ಕರ್ಕ ರಾಶಿಯವರಿಗೆ ಹೊಸ ಉದ್ಯೋಗ ಸಿಗುವ ಅವಕಾಶವಿದೆ.