ತಡರಾತ್ರಿ ಪ್ರತಿಭಟನಾಕಾರರ ಮನವೊಲಿಸಿದ ಪಾಲಿಕೆ ಆಯುಕ್ತರು

  • Zee Media Bureau
  • Feb 13, 2024, 05:10 PM IST

ವಾರ್ಡ್‌ ಸಮಿತಿ ರಚಿಸಲು ಹುಬ್ಬಳ್ಳಿ ಮಂದಿ ಪಟ್ಟು, ಹೋರಾಟ. ಅಹೋರಾತ್ರಿ ಧರಣಿಗೆ ಮುಂದಾಗಿದ್ದ ವಾರ್ಡ್‌ ಸಮಿತಿ ಸದಸ್ಯರು. ತಡರಾತ್ರಿ ಪ್ರತಿಭಟನಾಕಾರರ ಮನವೊಲಿಸಿದ ಪಾಲಿಕೆ ಆಯುಕ್ತರು.

Trending News