ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ದಿನಾಂಕ ಫಿಕ್ಸ್..!

  • Zee Media Bureau
  • Feb 20, 2024, 11:48 AM IST

ಐತಿಹಾಸಿಕ ಬೆಂಗಳೂರು ಕರಗಕ್ಕೆ ಡೇಟ್ ಫಿಕ್ಸ್ ಆಗಿದೆ‌. ರಾಜಧಾನಿಗೆ ರಾಜಕಳೆ ಕೊಡುವ ಬೆಂಗಳೂರು ಹಬ್ಬಕ್ಕೆ ದಿನ ನಿಗದಿಯಾಗಿದೆ. ಬಿಸಿಲ ಬೇಗೆಯೇ ನಡುವೆ ಕೂಡ ಮಲ್ಲಿಗೆ ಘಮದ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ನಡೆಯಲಿದ್ದು,  ಅತ್ಯಂತ ಸಡಗರ, ಸಂಭ್ರಮದೊಂದಿಗೆ ಆಚರಿಸಲು ಕರಗ ಟೀಂ ಸಜ್ಜಾಗಿದೆ..

Trending News