BSNL Prepaid Plan: ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ 150 ದಿನಗಳ ವಿಶೇಷ ಯೋಜನೆಯನ್ನು ಘೋಷಿಸಿದೆ. ಪೂರ್ಣ ಐದು ತಿಂಗಳವರೆಗೆ ಸಿಗುವ ಈ ಯೋಜನೆಯಲ್ಲಿ ಹಲವು ಪಯೋಜನಗಳು ಲಭ್ಯವಿದೆ.
ರಿಲಯನ್ಸ್ ಜಿಯೋ, ಏರ್ಟೆಲ್ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ.
Jio Airtel Plans: ನೀವು ರಿಲಯನ್ಸ್ ಜಿಯೋ, ಏರ್ಟೆಲ್ ಗ್ರಾಹಕರಾಗಿದ್ದರೆ ಇದು ನಿಮಗೆ ತುಂಬಾ ಮುಖ್ಯವಾದ ಸುದ್ದಿ. ಇಂದಿನಿಂದ ಜಿಯೋ, ಏರ್ಟೆಲ್ ಬಳಕೆದಾರರು ಹೊಸ ರೀಚಾರ್ಜ್ಗಾಗಿ ಅಧಿಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
Massive Tariff Hikes: Jio, Airtel ಮತ್ತು Vi ಕಂಪನಿಗಳು ಇತ್ತೀಚಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿದ್ದ 719 ರೂ.ಗಳ ರಿಚಾರ್ಜ್ ಪ್ಲ್ಯಾನ್ ಬಿಡುಗಡೆ ಮಾಡಿದ್ದವು. ಈ ರಿಚಾರ್ಜ್ ಮಾಡಿಸಿಕೊಂಡಲ್ಲಿ ಹಲವು ಪ್ರಯೋಜನಗಳಿದ್ದವು, ಈಗ ಈ ರಿಚಾರ್ಜ್ ಪ್ಲ್ಯಾನ್ಗಳ ಬೆಲೆ ಏರಿಕೆಯಾಗಲಿವೆ.
Vodafone-Idea Recharge Plans: ಏರ್ಟೆಲ್, ಜಿಯೋ ಬೆನ್ನಲ್ಲೇ ಇದೀಗ ವೊಡಾಫೋನ್-ಐಡಿಯಾ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹಚ್ಚಿಸಿದ್ದು ಗ್ರಾಹಕರಿಗೆ ಶಾಕ್ ನೀಡಿದೆ. ಗಮನಾರ್ಹವಾಗಿ, 2021 ರ ನಂತರ ಟೆಲಿಕಾಂ ಕಂಪನಿಗಳಿಂದ ಟ್ಯಾರಿಫ್ ಪ್ಲಾನ್ ಬೆಲೆಗಳಲ್ಲಿ ಭಾರಿ ಏರಿಕೆ ಕಂಡುಬಂದಿರುವುದು ಇದೇ ಮೊದಲು.
Airtel : ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ಕಾಲಕಾಲಕ್ಕೆ ಹೊಸ ಆಫರ್ಗಳನ್ನು ನೀಡುತ್ತಲೇ ಇರುತ್ತದೆ. ಕಂಪನಿಯು ತನ್ನ ಪ್ರಿಪೇಯ್ಡ್ ಚಂದಾದಾರರಿಗೆ ವಿಶೇಷ ಯೋಜನೆಯನ್ನು ಆಯ್ಕೆ ಮಾಡುವ ಯೋಜನೆಯನ್ನು ನೀಡುತ್ತದೆ. ಪ್ರಮುಖ ವಿಷಯವೆಂದರೆ ಈ ಯೋಜನೆಗಳಲ್ಲಿ ಬಳಕೆದಾರರು ಉಚಿತ OTT ಸೇವೆಗಳನ್ನು ಪಡೆಯುತ್ತಾರೆ.
Disney+ Hotstar subscription for free : ಕಂಪನಿಯು ಡಿಸ್ನಿ+ ಹಾಟ್ಸ್ಟಾರ್ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ಯೋಜನೆಯೊಂದಿಗೆ ನೀಡುತ್ತಿದೆ. ಈ ಚಂದಾದಾರಿಕೆಯು ಕೇವಲ 155 ರೂಗಳ ಯೋಜನೆಯಲ್ಲಿ ಲಭ್ಯವಿದೆ.
TRAI: ನಕಲಿ ಕರೆಗಳಂತಹ ಸಮಸ್ಯೆಯನ್ನು ನಿವಾರಿಸಲು TRAI ಮಾಸ್ಟರ್ ಪ್ಲಾನ್ ಅನ್ನು ಸಿದ್ಧಪಡಿಸಿದೆ. ಇದರಲ್ಲಿ ಅಪರಿಚಿತರ ಕರೆಗಳಲ್ಲಿಯೂ ಸಹ ಕರೆ ಮಾಡುವವರ ಹೆಸರು ಮತ್ತು ಅದರ ಸಂಬಂಧಿತ ವಿವರಗಳು ಗೋಚರಿಸುತ್ತವೆ.
Airtel Rs 299 Plan Upgrade : ಏರ್ಟೆಲ್ ತನ್ನ
299 ರೂ. ಪ್ಲಾನ್ ಅನ್ನು ಅಪ್ಗ್ರೇಡ್ ಮಾಡಿದೆ. ಅಧಿಕೃತ ವೆಬ್ಸೈಟ್ ಪ್ರಕಾರ, ಈ ಯೋಜನೆಗೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲಾಗಿದೆ.
ಏರ್ಟೆಲ್ ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಒಂದನ್ನು ಕೊಟ್ಟಿದೆ. ಕೇವಲ 99 ರೂಪಾಯಿ ರಿಚಾರ್ಜ್ ಮಾಡಿದ್ರೆ ಅನ್ಲಿಮಿಟೆಡ್ 5G ಡೇಟಾ ಪಡೆಯಬಹುದು ಅಂತ ಹೇಳಿದೆ ಆಫರ್ ಫಲಾನುಭವಿ ಆಗೋದೇಗೆ ಅಂತ ಈ ವಿಡಿಯೋ ನೋಡಿ..
Airtel Prepaid Plan: ಏರ್ಟೆಲ್ ತನ್ನ ಗ್ರಾಹಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಆಗಾಗ್ಗೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದೀಗ ಅಂತಹದ್ದೇ ಒಂದು ಅಗ್ಗದ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಏರ್ಟೆಲ್ ಬಿಡುಗಡೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.