Keerthy Suresh : ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಬೇಬಿ ಜಾನ್ ಸಿನಿಮಾ ಪ್ರಚಾರಕ್ಕೆ ಹೋದಾಗ ಶಾಕಿಂಗ್ ಅನುಭವಕ್ಕೆ ಒಳಗಾಗಿದ್ದಾರೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಸಹ ಇದು ಸರಿಯಾದ ನಡೆಯಲ್ಲ ಅಂತ ಕಿಡಿಕಾರಿದ್ದಾರೆ..
Atlee on Kapil Sharma : ಅಟ್ಲಿ ನಿರ್ದೇಶನದ ಮತ್ತು ವಿಜಯ್ ಅಭಿನಯದ 'ತೇರಿ' ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಈಗ ಹಿಂದಿಯಲ್ಲಿ ‘ಬೇಬಿ ಜಾನ್’ ಆಗಿ ರಿಮೇಕ್ ಆಗಿದೆ. ವರುಣ್ ಧವನ್, ಕೀರ್ತಿ ಸುರೇಶ್ ಮುಂತಾದವರು ನಟಿಸಿರುವ ಈ ಚಿತ್ರವನ್ನು ನಿರ್ದೇಶಕ ಅಟ್ಲಿ ನಿರ್ಮಿಸಿದ್ದಾರೆ. ಖಲೀಸ್ ನಿರ್ದೇಶಿಸಿದ್ದಾರೆ.
Keerthy Suresh : ಕೀರ್ತಿ ಸುರೇಶ್ ಅವರ ಮದುವೆ ಡಿಸೆಂಬರ್ 12 ರಂದು ನಡೆಯಿತು. ಬಾಲ್ಯದ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ಹಿಂದೂ ಸಂಪ್ರದಾಯದಂತೆ ನಟಿ ಕೈ ಹಿಡಿದರು. ಇದಾದ ಬಳಿಕ ಕ್ರೈಸ್ತ ಪದ್ಧತಿಯಲ್ಲೂ ವಿವಾಹವಾದರು. ಈ ಕುರಿತ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ನಡುವೆ ಕೀರ್ತಿ ಸುರೇಶ್ ಕುರಿತ ಸುದ್ದಿಯೊಂದು ವೈರಲ್ ಆಗಿದೆ.
Keerthy Suresh Antony thattil : ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದ್ರೆ ಅದೆಷ್ಟೋ ಜನರಿಗೆ ನಟಿಯ ಪತಿಯ ಬಗ್ಗೆ ಗೊತ್ತಿಲ್ಲ. ಹೀಗಾಗಿ ಹೆಚ್ಚಿನ ಜನರು ಆಂಟೋನಿ ಯಾರು.. ಯಾರು..? ಅಂತ ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದಾರೆ.. ವಿವರ ಇಲ್ಲಿದೆ ನೋಡಿ..
Keerthy suresh marriage photos: ನಟಿ ಕೀರ್ತಿ ಸುರೇಶ್ ತಮ್ಮ ಬಹುಕಾಲದ ಗೆಳೆಯನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೀರ್ತಿ ಸುರೇಶ್ ಮದುವೆ ಫೋಟೋಸ್ ಇಲ್ಲಿವೆ ನೋಡಿ...
Keerthy Suresh: ಸೌತ್ ಬೆಡಗಿ ಕೀರ್ತಿ ಸುರೇಶ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಒಂದು ತಿಂಗಳಿನಿಂದ ನಟಿ ಕೀರ್ತಿ ಸುರೇಸ್ ಅವರ ಮದುವೆ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ನಟಿ ಸ್ಟಾರ್ ನಟನನ್ನು ಕೈ ಹಿಡಿಯಲಿದ್ದಾರೆ, ಅದೂ ಇದು ಎಂಬ ಗುಲ್ಲೆದ್ದಿತ್ತು. ಆದರೆ, ಇದೀಗ ಈ ಎಲ್ಲಾ ವದಂತಿಗಳಿಗೂ ಬ್ರೇಕ್ ಬಿದ್ದಿದೆ. ನಟಿ ತಮ್ಮ ದೀರ್ಘಕಾಲದ ಗೆಳಯನ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
Keerthy Suresh Childhood Photo: ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಖ್ಯಾತ ನಾಯಕಿಯಾಗಿ ಮಿಂಚುತ್ತಿರುವ ಇವರು ಯಾರೆಂದು ಗೊತ್ತಾಯ್ತಾ? ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
Actress Keerthy Suresh Marriage: ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ... ಹಲವು ವರ್ಷಗಳಿಂದ ವದಂತಿಯಾಗಿದ್ದ ಈ ವಿಚಾರವನ್ನು ಕೀರ್ತಿ ಖಚಿತಪಡಿಸಿದ್ದಾರೆ. ಮದುವೆ ಯಾವಾಗ? ಎಲ್ಲಿ? ಎಂದು ಅದೀಕೃತವಾಗಿ ಮಾಹಿತಿ ನೀಡಿದ್ದಾರೆ..
Keerthy Suresh: ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಗಳು ನಿಜವಾಗಿವೆ. ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ.
Keerthy Suresh Romance: ನಟಿ ಕೀರ್ತಿ ಸುರೇಶ್ ಇತ್ತೀಚಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ... ಸೌತ್ ಬ್ಯೂಟಿ ಕಡಿಮೆ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಒಳ್ಳೆಯ ಹೆಸರು ಗಳಿಸಿದ್ದಾರೆ. ಇದೀಗ ಇವರ ರೋಮ್ಯಾನ್ಸ್ ವಿಡಿಯೋವೊಂದು ಬಾರೀ ಸದ್ದು ಮಾಡುತ್ತಿದೆ..
Keerthy Suresh Marriage With Her Boy Friend: ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ ಕೀರ್ತಿ ಸುರೇಶ್ ಡಿಸೆಂಬರ್ 12 ರಂದು ವಿವಾಹವಾಗಲಿದ್ದಾರೆ ಎನ್ನಲಾಗಿತ್ತು.. ಸದ್ಯ ಪೋಟೋಶೂಟ್ ಹಂಚಿಕೊಂಡು ಎಲ್ಲರಿಗೂ ದಿಢೀರ್ ಶಾಕ್ ನೀಡಿದ್ದಾರೆ..
South Actress Keerthy Suresh: ಇಂದು ಟಾಲಿವುಡ್ ಮಹಾನಟಿ ಕೀರ್ತಿ ಸುರೇಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ
Actress Life : ಬಹುತೇಕ ನಟಿಯರು ಬಾಲ ಕಲಾವಿದೆಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ.. ಈ ಪೈಕಿ ಇಲ್ಲೊಬ್ಬ ನಟಿ ಮೊದಲು ಪ್ಯಾಶನ್ ಶೋಗಳಲ್ಲಿ ಬಟ್ಟೆ ಸರಿಪಡಿಸುವ ಕೆಲಸ ಮಾಡುತ್ತ 500 ರೂ. ಸಂಬಳ ಪಡೆಯುತ್ತಿದ್ದಳು.. ಆದ್ರೆ ಈಗ ಈಕೆ ಮಹಾನಟಿ...
Keerthy Suresh: ನಟಿ ಕೀರ್ತಿ ಸುರೇಶ್ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಗೊತ್ತಿದ್ದೂ ಮಾತನಾಡಿದ್ದಾರೋ ಅಥವಾ ತಿಳಿಯದೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ ಆದರೆ ಆಕೆ ಹೇಳಿದ್ದೆಲ್ಲವೂ ವಿವಾದವಾಗುತ್ತಿದೆ.
Keerthy Suresh mother Menaka: ನಟಿ ಕೀರ್ತಿ ಸುರೇಶ್ ಯಾರಿಗೆ ಗೊತ್ತಿಲ್ಲ ಹೇಳಿ. ಅನೇಕ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದರೂ ಸಹ, ʼಮಹಾನಟಿʼ ಸಿನಿಮಾದ ಅಭಿನಯಕ್ಕೆ ಇಡೀ ಚಿತ್ರರಂಗವೇ ಬೆರಗಾಗಿತ್ತು. ಅಷ್ಟೇ ಯಾಕೆ ಈ ಸಿನಿಮಾದಲ್ಲಿನ ಕೀರ್ತಿ ಸುರೇಶ್ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯೇ ಅರಸಿ ಬಂದಿತ್ತು.
Keerthy Suresh: ಕೀರ್ತಿ ಸುರೇಶ್ ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಕಡಿಮೆ ಸಮಯದಲ್ಲಿ ಒಳ್ಳೆಯ ಕ್ರೇಜ್ ಪಡೆದುಕೊಂಡಿದ್ದಾರೆ.. ನೇನು ಶೈಲಜಾ ಚಿತ್ರದ ಮೂಲಕ ಪರಿಚಯವಾದ ಈ ಚೆಲುವೆ ಮಹಾನಟಿ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದರು.
Keerthy Suresh : ಬಹುಭಾಷಾ ನಟಿ ಕೀರ್ತಿ ಸುರೇಶ್ 2000 ರಲ್ಲಿ ಮಲಯಾಳಂ ʼPilotsʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ, ಶಿವಕಾರ್ತಿಕೇಯನ್ ಅಭಿನಯದ ರೆಮೋ ಮತ್ತು ರಜಿನಿಮುರುಗನ್ ಮತ್ತು ದಳಪತಿ ವಿಜಯ್ ಅವರ ಭೈರವ ಸೇರಿದಂತೆ ಅನೇಕ ಹಿಟ್ ಸಿನಿಮಾಗಳ ಮೂಲಕ ಗಮನಸೆಳೆದರು. ಕೀರ್ತಿ ನಟನೆಯ ಬಹುತೇಕ ಸಿನಿಮಾಗಳು ಕನ್ನಡದಲ್ಲಿಯೂ ಬಿಡುಗಡೆಯಾದ ಕಾರಣ ಈಕೆ ಕನ್ನಡಿಗರಿಗೂ ಪರಿಚಿತೆ..
Keerthy Suresh: ದಕ್ಷಿಣ ಭಾರತದ ಚಿತ್ರರಂಗದ ಪ್ರಮುಖ ನಟಿ ಕೀರ್ತಿ ಸುರೇಶ್ ಅವರು ಮೊದಲ ದಿನದ ಶೂಟಿಂಗ್ಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ತಾಯಿ ನೀಡಿದ ಎರಡು ಸಲಹೆಗಳ ಬಗ್ಗೆ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.