/kannada/photo-gallery/shikanji-buttermilk-is-helpful-in-dissolving-stubborn-obesity-around-the-waist-249358 ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! ಒಂದು ಗ್ಲಾಸ್‌ ಮಜ್ಜಿಗೆಗೆ ಈ ಪದಾರ್ಥ ಬೆರೆಸಿ ಕುಡಿಯಿರಿ ಸಾಕು: ಸೊಂಟದ ಸುತ್ತ ತುಂಬಿರುವ ಹಠಮಾರಿ ಬೊಜ್ಜು ಮಂಜು ಕರಗಿದಂತೆ ಕರಗುತ್ತೆ! 249358
Puttaraj K Alur's picture
Section: 
Authored By: 
Puttaraj K Alur
English Title (For URL): 
Benefits of Chia Seeds: There are so many health benefits of consuming chia seeds
Image: 
Add Story: 
Image: 
Title: 
ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು
Caption: 
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಚಿಯಾ ಬೀಜಗಳು ಸಹಕಾರಿಯಾಗಿವೆ.
Image: 
Title: 
ಕೊಲೆಸ್ಟ್ರಾಲ್ ಮಟ್ಟ
Caption: 
ಚಿಯಾ ಬೀಜಗಳ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
Image: 
Title: 
ರಕ್ತದೊತ್ತಡ
Caption: 
ಚಿಯಾ ಬೀಜಗಳು ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ.
Image: 
Title: 
ಹೃದಯದ ಆರೋಗ್ಯ
Caption: 
ಚಿಯಾ ಬೀಜಗಳು ಹೇರಳ ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ಅವಶ್ಯಕ.
Image: 
Title: 
ತೂಕ ನಷ್ಟಕ್ಕೆ ಸಹಕಾರಿ
Caption: 
ಪ್ರೋಟೀನ್ ಮತ್ತು ಫೈಬರ್‌ನ ಅತ್ಯುತ್ತಮ ಮೂಲಗಳಾಗಿರುವ ಚಿಯಾ ಬೀಜಗಳು ತೂಕ ನಷ್ಟಕ್ಕೆ ಸಹಕಾರಿ.
Image: 
Title: 
ಆರೋಗ್ಯಕರ ಜೀರ್ಣಕ್ರಿಯೆ
Caption: 
ಚಿಯಾ ಬೀಜಗಳಲ್ಲಿ ಹೆಚ್ಚಿನ ಫೈಬರ್ ಅಂಶವಿದ್ದು, ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.
Image: 
Title: 
ಕ್ಯಾಲ್ಸಿಯಂ & ಮೆಗ್ನೀಸಿಯಮ್
Caption: 
ಚಿಯಾ ಬೀಜಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ಸತುವಿನಿಂದ ಸಮೃದ್ಧವಾಗಿದೆ.
Image: 
Title: 
ಪೋಷಕಾಂಶಗಳ ಸಮೃದ್ಧ ಮೂಲ
Caption: 
ಪೋಷಕಾಂಶಗಳ ಸಮೃದ್ಧ ಮೂಲವಾಗಿರುವ ಚಿಯಾ ಬೀಜಗಳ ಸೇವನೆಯಿಂದ ಹಲವಾರು ಪ್ರಯೋಜನಗಳಿವೆ.