• Jun 12, 2024, 19:25 PM IST
1 /5

ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದೆಯಾಗಿ ಸ್ಪರ್ಧಿಸಿ ಗೆದ್ದಿದ್ದರು. 

2 /5

ಚುನಾವಣಾ ಪೂರ್ವದಿಂದಲೂ ಕಂಗನಾ ದೇವಸ್ಥಾನಗಳಿಗೆ ಹೋಗಿ ಹಲವು ಪೂಜೆಗಳನ್ನು ಮಾಡುತ್ತಿದ್ದಾರೆ. ಅಲ್ಲದೆ, ಸಂಸದೆಯಾಗಿ ಗೆದ್ದ ನಂತರವೂ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುತ್ತಾರೆ.

3 /5

ಸಂಸದೆಯಾಗಿ ಗೆದ್ದ ನಂತರ ಕೊಯಮತ್ತೂರಿನ ಇಶಾ ಫೌಂಡೇಶನ್‌ಗೆ ಹೋಗಿ, ಅಲ್ಲಿ ಆದಿಯೋಗಿಯನ್ನು ಭೇಟಿ ಮಾಡಿ ಸದ್ಗುರುಗಳ ಆಶೀರ್ವಾದ ಪಡೆದರು.

4 /5

ಕಂಗನಾ ಪಿಂಕ್ ಕಾಟನ್ ಸೀರೆಯಲ್ಲಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಸಂಸದೆಯಾಗಿ ಗೆದ್ದ ಕಂಗನಾಗೆ ಅಭಿಮಾನಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

5 /5

ತಮ್ಮ ಸ್ವಂತ ಕ್ಷೇತ್ರವಾದ ಮಂಡಿಯಿಂದ ಲೋಕಸಭೆಗೆ ಆಯ್ಕೆಯಾದರು. ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಮಾದಿತ್ಯ ಸಿಂಗ್ ವಿರುದ್ಧ ಭಾರಿ ಬಹುಮತದೊಂದಿಗೆ ಗೆದ್ದಿದ್ದಾರೆ