ಹಾರ್ದಿಕ್, ನತಾಷಾ ಸಂಬಂಧ ಮುರಿದು ಬಿದ್ದದ್ದು ಈಗ ಹಳೆಯ ಸುದ್ದಿ. ಅಂದ ಹಾಗೆ ನತಾಷಾ ಸಂಬಂಧ ಕಳಚಿ ಬೀಳುತ್ತಿರುವುದು ಇದೇ ಮೊದಲೇನಲ್ಲ.
Natasha and Hardik Pandya : ನಾಲ್ಕು ವರ್ಷಗಳ ದಾಂಪತ್ಯದ ನಂತರ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ವಿಚ್ಛೇದನವನ್ನು ಘೋಷಿಸಿದ್ದಾರೆ.ಹಾರ್ದಿಕ್ ಪಾಂಡ್ಯಕ್ಕಿಂತ ಮೊದಲು ನತಾಶಾ ಪ್ರಸಿದ್ಧ ನಟನೊಂದಿಗೆ ಡೇಟಿಂಗ್ ಮಾಡಿದ್ದರು.ನತಾಶಾ ಅವರ ಪ್ರೇಮಕಥೆಯು ಅಪೂರ್ಣವಾಗಿರುವುದು ಇದೇ ಮೊದಲಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಿಚ್ಛೇದನದ ಕುರಿತು ಪೋಸ್ಟ್ ಹಂಚಿಕೊಳ್ಳುವ ಮೂಲಕ, ಹಾರ್ದಿಕ್ ಮತ್ತು ನತಾಷಾ 4 ವರ್ಷಗಳ ಸಂಬಂಧಕ್ಕೆ ತೆರೆ ಎಳೆದಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಷಾ ಒಂದು ಬಾರಿಯಲ್ಲ ಬರೋಬ್ಬರಿ ನಾಲ್ಕು ಬಾರಿ ವಿವಾಹವಾಗಿದ್ದರು.ಆದರೆ, ಇದೀಗ ಈ ಸಂಬಂಧ ಮುರಿದು ಬಿದ್ದಿದ್ದು, ನತಾಶಾ ತನ್ನ ಮಗ ಅಗಾಸ್ಥ್ಯಾ ಜೊತೆ ಸೆರ್ಬಿಯಾಕ್ಕೆ ತೆರಳಿದ್ದಾರೆ.
ಹಾರ್ದಿಕ್ ಗೂ ಮುನ್ನ ನತಾಷಾ ಈ ಖ್ಯಾತ ನಟನ ಜೊತೆ ಸಂಬಂಧದಲ್ಲಿದ್ದರು.ಇವರಿಬ್ಬರೂ ನಚ್ ಬಲಿಯೇ ಎನ್ನುವ ಡಾನ್ಸ್ ರಿಯಾಲಿಟಿ ಶೋನಲ್ಲಿ ಕೂಡಾ ಕಾಣಿಸಿಕೊಂಡು ಸಂಚಲನ ಮೂಡಿಸಿದ್ದರು.
2014 ರಿಂದ ನತಾಷಾ ಮತ್ತು ಹಿಂದಿ ಕಿರು ತೆರೆ ನಟ ಅಲಿ ಗೋನಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇಬ್ಬರೂ ಲಿವಿನ್ ರಿಲೇಶನ್ ನಲ್ಲಿ ಕೂಡಾ ಇದ್ದರು.ಆದರೆ ಇವರಿಬ್ಬರ ಪ್ರೀತಿ ಹೆಚ್ಚು ಕಾಲ ಉಳಿಯಲಿಲ್ಲ
ಇನ್ನು ತಾವು ಯಾಕೆ ಬೇರೆಯಾಗಬೇಕಾಯಿತು ಎನ್ನುವ ವಿಚಾರವನ್ನು ಕೂಡಾ ನಟ ಅಲಿ ಗೊನಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.
ಇಬ್ಬರೂ ವಿಭಿನ್ನ ಸಂಸ್ಕೃತಿ ಹೊಂದಿದ್ದು, ಪರಸ್ಪರ ಹಿಂದಾನಿಕೆ ಸಾಧ್ಯವಿಲ್ಲ ಎನ್ನುವ ಸತ್ಯ ಲಿವಿನ್ ನಲ್ಲಿ ಇರುವಾಗ ಗೊತ್ತಾಯಿತಂತೆ. ಅಲ್ಲದೆ, ಭಾರತೀಯ ಹುಡುಗಿಯನ್ನೇ ಮದುವೆಯಾಗುವುದಾಗಿ ಅಲಿ ಗೋನಿ ನಿರ್ಧರಿಸಿದರಂತೆ.