ಮದುವೆ ಆಗಿಲ್ಲ, ನಿಶ್ಚಿತಾರ್ಥ ನಡೆದಿಲ್ಲ, ಗೆಳೆಯನ ಜೊತೆ ರೊಮ್ಯಾನ್ಸ್‌ ಮೂಡ್‌ನಲ್ಲಿ ಬಿಗ್‌ಬಾಸ್‌ ಬ್ಯೂಟಿ..!

Inaya Sulthana boyfriend : ಬೋಲ್ಡ್ ಬ್ಯೂಟಿ ಇನಾಯಾ ಸುಲ್ತಾನಾ ಬಿಗ್‌ಬಾಸ್‌ನಿಂದ ಹೊರ ಬಂದನಂತರ ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್‌ ಶೋ ಶುರು ಮಾಡಿದಂತಿದೆ.. ಇತ್ತೀಚೆಗೆ ತನ್ನ ಬಾಯ್ ಫ್ರೆಂಡ್ ಜೊತೆ ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದು.. ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
 

1 /8

ಇನಾಯಾ ಸುಲ್ತಾನಾ ಪಡ್ಡೆ ಹುಡುಗರ ಹೃದಯ ಕಂಪಿಸುವ ಹೆಸರು. ಬೋಲ್ಡ್ ಬ್ಯೂಟಿ ಎಂದೇ ಜನಪ್ರಿಯವಾಗಿರುವ ಈ ಮುದ್ದಾದ ಹುಡುಗಿ..   

2 /8

ಬಿಗ್ ಬಾಸ್ ಸೀಸನ್ 6ರಲ್ಲಿ ಭಾಗವಹಿಸಿ ಮನೆಯಲ್ಲಿ ಸಂಚಲನ ಮೂಡಿಸಿದ್ದಳು. ಇತ್ತೀಚೆಗಷ್ಟೇ ಆಕೆ ತನ್ನ ಖಾಸಗಿ ಫೋಟೋಗಳನ್ನು ಹಂಚಿಕೊಂಡು ವೈರಲ್‌ ಆಗಿದ್ದಳು.   

3 /8

ಇದೀಗ ಇನಾಯಾ ತನ್ನ ಬಾಯ್ ಫ್ರೆಂಡ್ ಜೊತೆಗಿನ ರೊಮ್ಯಾಂಟಿಕ್ ಕ್ಷಣಗಳ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ.  

4 /8

ಬಾಯ್ ಫ್ರೆಂಡ್ ಜೊತೆ ಬಿಕಿನಿ ತೊಟ್ಟು ಬೀಚ್‌ನಲ್ಲಿ ಇನಾಯಾ ಎಂಜಾಯ್ ಮಾಡುತ್ತಿರುವ ದೃಶ್ಯ ಫೋಟೋದಲ್ಲಿದೆ.. ಅಂದಹಾಗೆ ಆಕೆಯ ಗೆಳೆಯನ ಹೆಸರು ಗೌತಮ್ ಕೊಪ್ಪಿಶೆಟ್ಟಿ. ಜಿಮ್ ಮತ್ತು ಯೋಗ ತರಬೇತುದಾರ.    

5 /8

ಸದ್ಯ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿರುವ ಇನಾಯಾ ಇದರ ನಡುವೆ ಶಾಪಿಂಗ್ ಮಾಲ್ ಓಪನಿಂಗ್ಸ್ ಮತ್ತು ಈವೆಂಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಗ್ಲಾಮರ್ ಟ್ರೀಟ್ ಕಡಿಮೆಯಾಗುತ್ತಿದೆಯೇನೋ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ..  

6 /8

ಇದಕ್ಕೂ ಮುನ್ನ ರಾಮ್ ಗೋಪಾಲ್ ವರ್ಮಾ ಜೊತೆ ಡ್ಯಾನ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹೈಲೆಟ್‌ ಆಗಿದ್ದರು. ಆ ನಂತರ ಬಿಗ್ ಬಾಸ್ ಪ್ರವೇಶಿಸಿ ಬೋಲ್ಡ್ ಲೇಡಿಯಾಗಿ ಗುರುತಿಸಿಕೊಂಡರು.    

7 /8

ಈ ಹಿಂದೆ ಇನಾಯಾ.. ನನಗೆ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇದೆ. ಆದರೆ ನನ್ನ ಮನೆಯವರಿಗೆ ಅದು ಇಷ್ಟವಿಲ್ಲ. ಇದರಿಂದಾಗಿ ಮನೆಯಿಂದ ಹೊರ ಬಂದೆ. ಏಕಾಂಗಿಯಾಗಿ ಸಿನಿಮಾ ಪ್ರಯತ್ನ ಆರಂಭಿಸಿದೆ ಅಂತ ಹೇಳಿಕೊಂಡಿದ್ದರು.   

8 /8

ಸಿನಿಮಾದಲ್ಲಿ ಅವಕಾಶಗಳಿಗಾಗಿ ಕಾಯುತ್ತಿದ್ದಾಲೇ ಈ ಬ್ಯೂಟಿ ಬರ್ತ್‌ ಡೇ ಪಾರ್ಟಿಯಲ್ಲಿ ರಾಮ್‌ ಗೋಪಾಲ್‌ ವರ್ಮಾ ಜೊತೆ ಡಾನ್ಸ್‌ ಮಾಡಿ ಸಖತ್‌ ವೈರಲ್‌ ಆಗಿದ್ದಳು.. ಅಂದಿನಿಂದ ಇಂದಿನ ವರೆಗೆ ಸೋಷಿಯಲ್‌ ಮೀಡಿಯಾದಲ್ಲಿ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾಳೆ..