Who is Jhanvi Mehta : ಭಾರತೀಯ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಸಂಚಲನ ಮೂಡಿಸಿದ್ದ ನಟಿ ಜೂಹಿ ಚಾವ್ಲಾ, ಇಂದಿಗೂ ಕನ್ನಡಿಗರ ಪಾಲಿಗೆ 'ಪ್ರೇಮಲೋಕ'ದ ಮರೆಯಲಾಗದ ನಟಿ. ಕೇವಲ 16ನೇ ವಯಸ್ಸಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ಚೆಲುವೆ.. ತಮ್ಮ ನಗು ಮತ್ತು ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.. ಪ್ರಸ್ತುತ ನಟಿಯ ಮಗಳ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
juhi chawla: ‘ಪ್ರೇಮಲೋಕ’ದ ಮೂಲಕ ಕನ್ನಡ ಸಿನಿರಂಗದಲ್ಲಿ ಮಿಂಚಿದ್ದ ಜೂಹಿ ಚಾವ್ಲಾ ಅವರ ಮಗಳು ಜಾನ್ವಿ ಮೆಹ್ತಾ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡ ತಾಯಿ–ಮಗಳ ಫೋಟೋಗಳು ವೈರಲ್ ಆಗುತ್ತಿವೆ.
juhi chawla refused to kiss with Star Actor: ಅಮೀರ್ ಖಾನ್ ಯಾವಾಗಲೂ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಯಾವಾಗಲೂ ಸುದ್ದಿಯಲ್ಲಿರುತ್ತಾರೆ.. ಆದರೆ ಜೂಹಿ ಚಾವ್ಲಾಗೆ ಸಂಬಂಧಿಸಿದ ಈ ಘಟನೆ ಬಹಳ ಜನಪ್ರಿಯವಾಗಿದೆ..
Actress intresting facts : 80ರ ದಶಕದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟಿ 90 ರ ದಶಕದಲ್ಲಿ ಸಿನಿರಸಿಕರ ಡ್ರೀಮ್ ಗರ್ಲ್ ಆದರು. ಈಗ ಅವರು ಭಾರತದ ಅತ್ಯಂತ ಶ್ರೀಮಂತ ನಟಿಯರಲ್ಲಿ ಒಬ್ಬರು. ಕನ್ನಡ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ.. ಆದರೆ, ಸಲ್ಮಾನ್ ಖಾನ್ ಜೊತೆ ಒಂದೇ ಒಂದು ಸಿನಿಮಾ ಮಾಡಲಿಲ್ಲ..
Qayamat Se Qayamat Tak movie scene: ಬೆಳ್ಳಿತೆರೆಯಲ್ಲಿ ನಾಯಕ ಮತ್ತು ನಾಯಕಿಯ ನಡುವಿನ ಕೆಮಿಸ್ಟ್ರಿ ಅಭಿಮಾನಿಗಳನ್ನು ಆಕರ್ಷಿಸುತ್ತವೆ.. ಆದರೆ ತೆರೆಮರೆಯಲ್ಲಿ ದೃಶ್ಯಗಳು ಬೇರೆ ಬೇರೆಯಾಗಿರುತ್ತವೆ.. ಬಾಲಿವುಡ್ ಸ್ಟಾರ್ ನಾಯಕಿ ಜೂಹಿ ಚಾವ್ಲಾ ವಿಷಯದಲ್ಲೂ ಇದೇ ಆಗಿತ್ತು..
Juhi Chawla Net Worth: ಕನ್ನಡದ ನಿಂಬೆ ಹಣ್ಣಿನಂಥ ಹುಡುಗಿ, 90ರ ದಶಕದಲ್ಲಿ ಬಾಲಿವುಡ್ ಅನ್ನು ಬೆಳಗಿದ ತಾರೆ ಜೂಹಿ ಚಾವ್ಲಾ ಭಾರತದ ಅತ್ಯಂತ ಶ್ರೀಮಂತ ನಟಿ. ಆಕೆ ಸಿನಿಮಾದಲ್ಲಿ ನಟಿಸಿ ಎರಡು ವರ್ಷಗಳೇ ಆಗಿವೆ. ಆದರೆ ಆದಾಯಕ್ಕೇನೂ ಕಮ್ಮಿ ಇಲ್ಲ. ಬೇಡ ಬೇಡ ಎಂದರೂ ದುಡ್ಡು ಜೂಹಿ ಮನೆಗೆ ಹರಿದು ಬರಲು ಕ್ಯೂ ನಿಂತಿದೆ.
India richest actress : ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ ಈ ಚೆಲುವೆ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿರುವ ಈಕೆ ಕೇವಲ 19 ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
Famous Actress Juhi Chawla: ಕನ್ನಡ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಚೆಲುವೆ ಇಂದು 4600 ಕೋಟಿ ಸಾಮ್ರಾಜ್ಯದ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾದ 57 ವರ್ಷದ ಈಕೆ 6 ವರ್ಷ ಮದುವೆಯಾದ ವಿಚಾರವನ್ನೇ ಮುಚ್ಚಿಟ್ಟಿದ್ದರು.
Richest Actress: ಈಕೆ ಒಂದು ಕಾಲದಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 14 ವರ್ಷಗಳಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ. ಆದರೆ ಇವರೇ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ.
Jahnavi Mehta: ಜೂಹಿ ಚಾವ್ಲಾ ದೇಶದ ಪ್ರಖ್ಯಾತ ನಟಿ. ಉದ್ಯಮ ಕಾರ್ಯಕ್ರಮಗಳು, ಸೆಲೆಬ್ರಿಟಿ ಪಾರ್ಟಿಗಳು ಮತ್ತು ಚಲನಚಿತ್ರ ಪ್ರೀಮಿಯರ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಲ್ಲದೆ, ನಟಿ ಐಪಿಎಲ್ ತಂಡ ಕೆಕೆಆರ್‌ನ ಸಹ ಮಾಲಕಿಯೂ ಹೌದು. ಜೂಹಿ ಚಿತ್ರರಂಗದಲ್ಲಿ ಎಷ್ಟೇ ಸಕ್ರಿಯರಾಗಿದ್ದರೂ, ಅವರ ಮಕ್ಕಳಾದ ಜಾನ್ವಿ ಮತ್ತು ಅರ್ಜುನ್ ಮೆಹ್ತಾ ಇಬ್ಬರೂ ನಟನೆಯತ್ತ ಮುಖ ಮಾಡಿಯೇ ಇಲ್ಲ.
Juhi Chawla husband and property details: ಈಕೆ ಒಂದು ಕಾಲದಲ್ಲಿ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿದ್ದರು. 14 ವರ್ಷಗಳಿಂದ ಒಂದೇ ಒಂದು ಸಿನಿಮಾ ಮಾಡಿಲ್ಲ. ಆದರೆ ಇವರೇ ಭಾರತದ ಅತ್ಯಂತ ಶ್ರೀಮಂತ ನಟಿಯಾಗಿದ್ದಾರೆ.
Famous Actress Juhi Chawla: ಸ್ಯಾಂಡಲ್‌ವುಡ್ ನಲ್ಲಿ ನಟಿಸಿ ಖ್ಯಾತಿ ಪಡೆದ ಈ ಚೆಲುವೆ ಇಂದು 4600 ಕೋಟಿಯ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾಗಿರುವ 57 ವರ್ಷದ ಈ ನಟಿ ಯಾರು ಗೊತ್ತಾ?
Famous Actress Juhi Chawla: ಕನ್ನಡ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದ ಚೆಲುವೆ ಇಂದು 4600 ಕೋಟಿ ಸಾಮ್ರಾಜ್ಯದ ಒಡತಿ ಆಗಿದ್ದಾರೆ. ಶ್ರೀಮಂತ ಉದ್ಯಮಿಯ ಎರಡನೇ ಪತ್ನಿಯಾದ 57 ವರ್ಷದ ಈಕೆ 6 ವರ್ಷ ಮದುವೆಯಾದ ವಿಚಾರವನ್ನೇ ಮುಚ್ಚಿಟ್ಟಿದ್ದರು.
Richest Actress: ಸದ್ಯ ಚಿತ್ರರಂಗದಲ್ಲಿ ಅತಿ ಹೆಚ್ಚು ಬಜೆಟ್ ನಲ್ಲಿ ಚಿತ್ರಗಳು ನಿರ್ಮಾಣವಾಗುತ್ತಿರುವುದು ಗೊತ್ತೇ ಇದೆ. ಅಲ್ಲದೇ ಸ್ಟಾರ್ ಹೀರೋಗಳ ಸಂಭಾವನೆಯಂತೂ ಕೇಳೋದೆ ಬೇಡ..ಅಲ್ಲದೇ ನಾಯಕಿಯರೂ ಒಂದು ರೇಂಜ್ ನಲ್ಲಿ ಸಂಭಾವನೆ ಕೇಳುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.