Actress Ranjani Raghavan Boyfriend: ನಟಿ ರಂಜನಿ ರಾಘವನ್ ಯಾರಿಗೆ ಗೊತ್ತಿಲ್ಲ ಹೇಳಿ.. ಪುಟ್ಟಗೌರಿ ಮದುವೆ ಸಿರೀಯಲ್ ಮೂಲಕ ಕನ್ನಡಾಭಿಮಾನಿಗಳ ಮನಗೆದ್ದ ಚೆಲುವೆ ಕನ್ನಡತಿಯಾಗಿ ಪ್ರೇಕ್ಷಕರ ಮನೆಮಗಳಾಗಿದ್ದಾಳೆ.. ಯಾವುದೇ ಆಡಂಬರವಿಲ್ಲದ ಸಿಕ್ಕಾಪಟ್ಟೆ ಸಿಂಪಲ್ ಲೈಪ್ ಲೀಡ್ ಮಾಡುತ್ತಿರುವ ಈ ಚೆಲುವೆ ಇದೀಗ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಅದು ಭಾರೀ ಚರ್ಚೆಗೆ ಗ್ರಾಸವಾಗಿದೆ..
ಪಕ್ಕಾ ಕನ್ನಡತಿಯಾಗಿ ಅಭಿಮಾನಿಗಳ ಮನಗೆದ್ದ ನಟಿ ರಂಜನಿ ಒಂದೇ ಒಂದು ಕಾಂಟ್ರವರ್ಸಿ ಇಲ್ಲದೇ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಆದರೆ ಇದೀಗ ದೊಡ್ಡದೊಂದು ವಿಷಯಕ್ಕೆ ಭಾರೀ ಚರ್ಚೆ ಶುರುವಾಗಿದೆ.. ಏನದು ಅಂತೀರಾ.. ಮುಂದೆ ಓದಿ..
ನಟಿ ರಂಜನಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ.. ಇತ್ತೀಚೆಗಷ್ಟೇ ನಟಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಅದು ಇದೀಗ ಹಾಟ್ ಟಾಪಿಕ್ ಆಗಿದೆ.. ಹಾಗಾದ್ರೆ ಏನಿದೆ ಆ ಪೋಸ್ಟ್ನಲ್ಲಿ ಅನ್ನೋದೆ ಕುತುಹಲಕಾರಿಯಾದ ವಿಚಾರ..
ರಂಜನಿ ಶೇರ್ ಮಾಡಿಕೊಂಡಿರುವ ಪೋಟೋದಲ್ಲಿ ನಟಿ ರಂಜನಿ ರಾಘವನ್ ತಮ್ಮ ಲೈಫ್ ಪಾರ್ಟ್ನರ್ ಯಾರು ಎಂಬುದನ್ನು ಪರಿಚಯಿಸಿದ್ದಾರೆ.. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ..
ಹೌದು ನಟಿ ರಂಜನಿ ರಾಘವನ್ ಶೇರ್ ಮಾಡಿಕೊಂಡಿರುವ ಪೋಟೋದಲ್ಲಿ ವ್ಯಕ್ತಿಯೊಬ್ಬರ ಜೊತೆ ಮಿರರ್ ಸೆಲ್ಫಿ ತೆಗೆದುಕೊಂಡಿದ್ದಾರೆ.. ಅದರಲ್ಲಿ ರಂಜನಿ ಸ್ಕರ್ಟ್ ಧರಿಸಿದ್ದಾರೆ.. ಅವರ ಹಿಂದೆ ಇರುವ ವ್ಯಕ್ತಿ ನಟಿಯ ಬೆನ್ನಿನ ಮೇಲೆ ಕೈಇಟ್ಟು ಪೋಸ್ ನೀಡಿದ್ದಾರೆ..
ಈ ಪೋಸ್ಟ್ಗೆ ಕ್ಯಾಪ್ಷನ್ ಆಗಿ ನಟಿ ರಂಜನಿ ಸಾಗರ್ ಭಾರಧ್ವಜ್-ರಂಜನಿ ರಾಘವನ್ ಎಂದು ಬರೆದಿದ್ದಲ್ಲದೇ.. ನನ್ನ ಹುಡುಗ, ಲೈಫ್ ಪಾರ್ಟ್ನರ್, BFF ಎಂದು ಟ್ಯಾಗ್ ನೀಡಿದ್ದಾರೆ..
ಸದ್ಯ ರಂಜನಿ ಅವರು ಶೇರ್ ಮಾಡಿರುವ ಈ ಪೋಸ್ಟ್ಗೆ ನೆಟ್ಟಿಗರಿಂದ ಶುಭಾಷಯದ ಸುರಿಮಳೆಯೇ ಸುರಿಯುತ್ತಿದ್ದು, ಚೆನ್ನಾಗಿರಿ, ಶುಭವಾಗಲಿ ಎಂದು ವಿಷ್ ಮಾಡುತ್ತಿದ್ದಾರೆ..
ಇನ್ನು ರಂಜನಿ ರಾಘವನ್ ಎಂದರೇ ಅಭಿಮಾನಿಗಳಿಗೆ ಅಚ್ಚು.. ಕಾರಣ ಅವರ ನಡೆ ನುಡಿ,, ನಟಿ ಅಚ್ಚ ಕನ್ನಡದಲ್ಲೇ ಮಾತನಾಡಿ ಕನ್ನಡವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.. ಈ ಚೆಲುವೆ ಎಷ್ಟೋ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ..