ನಡುರಸ್ತೆಯಲ್ಲೇ ಯುವತಿ ಜೊತೆ ಅಸಭ್ಯ ವರ್ತನೆ..?

  • Zee Media Bureau
  • Sep 9, 2024, 06:43 PM IST


ಪರಾರಿಯಾಗ್ತಿದ್ದವನನ್ನು ಚೇಸ್ ಮಾಡಿದ ಯುವಕ. ಚೇಸಿಂಗ್ ವಿಡಿಯೋ ಹಾಕಿ ಪೊಲೀಸರಿಗೆ ದೂರು.ಚೆನ್ನಮ್ಮನಕೆರೆ ಅಚ್ಚಕಟ್ಟು ವ್ಯಾಪ್ತಿಯಲ್ಲಿ ಘಟನೆ. ಅಸಭ್ಯ ವರ್ತನೆ ಮಾಡಿ ಎಸ್ಕೇಪ್ ಆಗಿರುವ ಆರೋಪಿ.

Trending News