Ajwain Leaf: ಶೀತ, ನೆಗಡಿಯಿಂದ ಮಧುಮೇಹದವರೆಗೂ ರಾಮಬಾಣ ಈ ಒಂದು 'ಎಲೆ'

Ajwain Leaf: ಗ್ರಾಮಾಂತರ ಭಾಗಗಳಲ್ಲಷ್ಟೇ ಅಲ್ಲ ನಗರ ಪ್ರದೇಶಗಳಲ್ಲೂ ಮನೆಯಲ್ಲಿ ಸುಲಭವಾಗಿ ಬೆಳೆಯಬಹುದಾದ ಈ ಸಣ್ಣ ಸಸಿ ಆರೋಗ್ಯದ ಗಣಿ. 

Doddapatre Leaves Benefits: ನೂರಾರು ವರ್ಷಗಳಿಂದ ಭಾರತೀಯ ಸಾಂಪ್ರದಾಯಿಕ ಔಷಧಿಗಳಲ್ಲಿ ಬಳಸಲ್ಪಡುವ ಈ ಎಲೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮನೆಯಲ್ಲಿ ಸುಲಭವಾಗಿ ಬೆಳಿಸಬಹುದಾದ ದೊಡ್ಡಪತ್ರೆ ಎಲೆಯು ಆರೋಗ್ಯಕ್ಕೆ ವರದಾನಕ್ಕಿಂತ ಕಡಿಮೆಯಿಲ್ಲ. 

2 /8

ಹಲವು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ದೊಡ್ಡಪತ್ರೆ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು,  ಜೀವಸತ್ವಗಳು ಮತ್ತು ಖನಿಜಗಳು ಮಧುಮೇಹ ನಿವಾರಣೆಯಿಂದ ಮುಟ್ಟಿನ ಸಮಸ್ಯೆವರೆಗೂ ರಾಮಬಾಣವಿದ್ದಂತೆ.

3 /8

ಪುಟ್ಟ ಮಕ್ಕಳಿಗೆ ಋತುಮಾನದ ಸಾಮಾನ್ಯ ಶೀತ, ನೆಗಡಿ ಇದ್ದರೆ ಎದೆ ಹಾಗೂ ಬೆನ್ನಿನ ಭಾಗಕ್ಕೆ ಇದರ ರಸ ಸವರಿದರೆ ಶೀಘ್ರವೇ ಪರಿಹಾರ ದೊರೆಯುತ್ತದೆ. 

4 /8

ದೊಡ್ಡಪತ್ರೆಯಲ್ಲಿ ಆಂಟಿ-ವೈರಲ್ ಗುಣಲಕ್ಷಣಗಳು ಹೇರಳವಾಗಿದ್ದು, ರಸ ಸವಿದರೆ ಸಾಕು ಉಸಿರಾಟದ ಸೋಂಕುಗಳನ್ನು ಪರಿಹಾರ ಪಡೆಯಬಹುದು.

5 /8

ದೊಡ್ಡಪತ್ರೆ ಎಲೆಗಳಲ್ಲಿ ಮಧುಮೇಹ ವಿರೋಧಿ ಗುಣಗಳು ಸಮೃದ್ಧವಾಗಿವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದ್ದು, ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ದೊಡ್ಡಪತ್ರೆ ಎಲೆ ಸೇವಿಸುವುದರಿಂದ ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ. 

6 /8

ದೊಡ್ಡಪತ್ರೆಯಲ್ಲಿ ನೋವು ನಿವಾರಕ ಗುಣಲಕ್ಷಣಗಳು ಹೇರಳವಾಗಿದ್ದು ಇದರ ಕಷಾಯ ತಯಾರಿಸಿ ಕುಡಿಯುವುದರಿಂದ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅನುಭವಿಸುವ ನೋವಿನಿಂದ ಪರಿಹಾರ ದೊರೆಯುತ್ತದೆ. 

7 /8

ಅಲರ್ಜಿ ಪೀಡಿತ ಜಾಗದಲ್ಲಿ ದೊಡ್ಡಪತ್ರೆ ಎಲೆಯ ರಸ ಸವರುವುದರಿಂದ ಆದಷ್ಟು ಶೀಘ್ರವಾಗಿ ಅಲರ್ಜಿಯಿಂದ ಮುಕ್ತಿ ದೊರೆಯುತ್ತದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.