'ಮಲಂಗ್' ಮೂಡ್ ನಿಂದ ಹೊರಬರದ ಈ ನಟಿ, ಪುನಃ ಹಂಚಿಕೊಂಡಿದ್ದಾಳೆ HOT PHOTOS

ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ತನ್ನ ಭಾವಚಿತ್ರಗಳನ್ನು ಹಂಚಿಕೊಂಡಿರುವ ದಿಶಾ ಪಾಟ್ನಿ, ತಾವು ಇನ್ನೂ 'ಮಲಂಗ್' ಚಿತ್ರದ ಮೂಡ್ ನಿಂದ ಇನ್ನೂ ಸಂಪೂರ್ಣ ಹೊರಬಂದಿಲ್ಲ ಎಂಬುದನ್ನು ತನ್ನ ಅಭಿಮಾನಿಗಳಿಗೆ ತೋರಿಸಿದ್ದಾಳೆ.

  • Mar 16, 2020, 18:36 PM IST

ನವದೆಹಲಿ: ಖ್ಯಾತ ಬಾಲಿವುಡ್ ನಟಿ ದಿಶಾ ಪಾಟ್ನಿ ಅವರ ಚಿತ್ರ ಬಾಕ್ಸ್ ಆಫೀಸ್ ಮೇಲೆ ಸಾಧಾರಣ ಪ್ರದರ್ಶನ ನೀಡಿದೆ. ಆದರೆ, ಮಲಂಗ್ ಚಿತ್ರದ ಮೂಡ್ ನಿಂದ ಇದುವರೆಗೂ ಕೂಡ ಹೊರಬಂದಿಲ್ಲ ಎಂಬುದು ಕಂಡುಬರುತ್ತಿದೆ. ಹೌದು, ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಿಶಾ ಹಂಚಿಕೊಂಡಿರುವ ಭಾವಚಿತ್ರಗಳಿಂದ ಇದು ಸಾಬೀತಾಗುತ್ತಿದೆ. ಅಷ್ಟೇ ಯಾಕೆ ಈ ಚಿತ್ರ ಹಿಟ್ ಚಿತ್ರವಾಗಿ ಸಾಬೀತಾಗಲಿದೆ ಎಂಬುದರ ಖುಷಿಯಲ್ಲಿ ದಿಶಾ ಇರುವಂತೆ ಕಂಡುಬರುತ್ತಿದೆ. ತನ್ನ ಬಾಯ್ ಫ್ರೆಂಡ್ ಟೈಗರ್ ಶ್ರಾಫ್ ಅವರ ಚಿತ್ರ 'ಬಾಘೀ 3' ಚಿತ್ರದಲ್ಲಿಯೂ ಕೂಡ ದಿಶಾ ಪಾಟ್ನಿ ತನ್ನ ಸೌಂದರ್ಯದ ಒಗ್ಗರಣೆ ನೀಡಿದ್ದಾಳೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯವಾಗಿರುವ ದಿಶಾ, ಯಾವಾಗಲೂ ತನ್ನ ಅಭಿಮಾನಿಗಳ ಜೊತೆಗೆ ಫೋಟೋ ಹಾಗೂ ತನ್ನ ವಿಡಿಯೋಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಾಳೆ. ತನ್ನ ಚಿತ್ರ 'ಮಲಂಗ್'ನ ಸಕ್ಸೆಸ್ ಪಾರ್ಟಿಯಲ್ಲಿಯೂ ಕೂಡ ದಿಶಾ ಕೆಂಪುಬಣ್ಣದ ಮೋಹಕ ಉಡುಗೆ ತೊಟ್ಟು ಸಕತ್ ಸೆಕ್ಸಿಯಾಗಿ ಎಂಟ್ರಿ ನೀಡಿದ್ದಳು.

1 /19

2 /19

3 /19

4 /19

5 /19

6 /19

7 /19

8 /19

9 /19

10 /19

11 /19

12 /19

13 /19

14 /19

15 /19

16 /19

17 /19

18 /19

19 /19