ತನ್ನ 20 HOT PHOTOಗಳಿಂದ ಇಂಟರ್ನೆಟ್ ಗೆ ಕಿಚ್ಚು ಹಚ್ಚಿದ್ದಾಳೆ ಈ ಬೆಡಗಿ

ಕಳೆದ ಕೆಲ ದಿನಗಳ ಹಿಂದೆ ತನ್ನ ಟಾಪ್ ಲೆಸ್ ಭಾವಚಿತ್ರಗಳನ್ನು ಹಂಚಿಕೊಂಡಿದ್ದ ಬಾಲಿವುಡ್ ಬೆಡಗಿ ಸೊನಾಲಿ ರಾವುತ್ ಇದೀಗ ಮತ್ತೊಮ್ಮೆ ತನ್ನ HOT PHOTOಗಳನ್ನು ಹಂಚಿಕೊಂಡು ಹೆಡ್ಲೈನ್ ಸೃಷ್ಟಿಸಿದ್ದಾಳೆ.

  • Mar 16, 2020, 15:37 PM IST

ನವದೆಹಲಿ:2014ರಲ್ಲಿ 'ದಿ ಎಕ್ಸ್ಪೋಸ್' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಹೆಜ್ಜೆ ಇಟ್ಟ ಸೊನಾಲಿ ರಾವುತ್ ಇತ್ತೀಚೆಗೆ ಸತತವಾಗಿ ಸಾಮಾಜಿಕ ಮಾಧ್ಯಮಗಳ ಮೇಲೆ ತನ್ನ ಭಾವಚಿತ್ರಗಳನ್ನು ಹಂಚಿಕೊಂಡು ಸಕತ್ ಹಂಗಾಮಾ ಸೃಷ್ಟಿಸುತ್ತಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ ತನ್ನ ಟಾಪ್ ಲೆಸ್ ಭಾವಚಿತ್ರಗಳನ್ನು ಹಂಚಿಕೊಂಡಿದ್ದ ಬಾಲಿವುಡ್ ಬೆಡಗಿ ಸೊನಾಲಿ ರಾವುತ್ ಇದೀಗ ಮತ್ತೊಮ್ಮೆ ತನ್ನ HOT PHOTOಗಳನ್ನು ಹಂಚಿಕೊಂಡು ಹೆಡ್ಲೈನ್ ಸೃಷ್ಟಿಸಿದ್ದಾಳೆ. ಮತ್ತೊಮ್ಮೆ ಹಾಟ್ ಫೋಟೋಶೂಟ್ ನಡೆಸಿರುವ ಈ ಬೆಡಗಿ ತನ್ನ ಭಾವಚಿತ್ರಗಳನ್ನು ಹಂಚಿಕೊಂಡು ಇಂಟರ್ನೆಟ್ ಕಿಚ್ಚು ಹಚ್ಚಿದ್ದಾಳೆ. BIG BOSS ರಿಯಾಲಿಟಿ ಷೋನ ಮಾಜಿ ಸ್ಪರ್ಧಿಯಾಗಿರುವ ಈ ನಟಿ ಕಳೆದ ಹಲವು ದಿನಗಳಿಂದ BIKINI ಧರಿಸಿರುವ ಫೋಟೋಗಳನ್ನು ಶೇರ್ ಮಾಡುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅವು ಸಕತ್ ವೈರಲ್ ಆಗುತ್ತಿವೆ. ಹಾಗಾದ್ರೆ ಬನ್ನಿ ಸೊನಾಲಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಟಾಪ್ 20 ಭಾವಚಿತ್ರಗಳನ್ನು ನೀವೂ ನೋಡಿ.

1 /20

2 /20

3 /20

4 /20

5 /20

6 /20

7 /20

8 /20

9 /20

10 /20

11 /20

12 /20

13 /20

14 /20

15 /20

16 /20

17 /20

18 /20

19 /20

20 /20