ಕೇಕ್ ತಯಾರಕರಿಗೆ ಆಹಾರ ಸುರಕ್ಷತಾ ಇಲಾಖೆ ಎಚ್ಚರಿಕೆ

  • Zee Media Bureau
  • Sep 30, 2024, 09:20 PM IST

ಬೇಕರಿಯಲ್ಲಿ ಕೇಕ್‌ ತಯಾರಿಕೆಗೆ ಬಳಸುವ ಪದಾರ್ಥಗಳಲ್ಲೂ ಕ್ಯಾನ್ಸ‌ರ್ ಕಾರಕ ಅಂಶ ಪತ್ತೆ. ಈ ಹಿಂದೆ ಪಾನಿಪೂರಿ, ಗೋಬಿ, ಕಬಾಬ್ ಗೆ ಬಳಸುವ ಪದಾರ್ಥಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆಯಾಗಿತ್ತು. ಈಗ ಎಲ್ಲರೂ ಇಷ್ಟ ಪಡುವ ಬೇಕರಿ ಪದಾರ್ಥಗಳಲ್ಲಿ ಆತಂಕಕಾರಿ ಅಂಶ ಕಂಡು ಬಂದಿದೆ‌.

Trending News