ಜಮ್ಮು ಕಾಶ್ಮೀರ್ ಮತ್ತು ಹರಿಯಾಣದಲ್ಲಿ ಗೆಲ್ಲುವ ವಿಶ್ವಾಸವಿದೆ

  • Zee Media Bureau
  • Oct 8, 2024, 06:25 PM IST

ನರೇಂದ್ರ ಮೋದಿ ಹೇಳುವ ಸುಳ್ಳನ್ನು ಜನರು ಎಷ್ಟು ದಿನ ಕೇಳ್ತಾರೆ. ಮೋದಿ ಸುಳ್ಳು ಗೊತ್ತಾಗಿದೆ, ಮುಂದಿನ ದಿನ ಕಾಂಗ್ರೆಸ್‌ಗೆ ಶಕ್ತಿ ಬರುತ್ತೆ. ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿಕೆ .

Trending News