ಹರಿಯಾಣದಲ್ಲಿ ಕಮಲ ಪಡೆ ಹ್ಯಾಟ್ರಿಕ್‌ ಗೆಲುವು

  • Zee Media Bureau
  • Oct 9, 2024, 12:45 PM IST

ಹರಿಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಧಿಸಿದೆ. ಗೆಲುವಿನ ಬೆನ್ನಲ್ಲೇ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ. ಅಲ್ಲದೆ ಈ ಗೆಲುವು ಕೇಸರಿಪಡೆಗೆ ಶಕ್ತಿ ತುಂಬಿದ್ರೆ, ಅಧಿಕಾರ ಹಿಡಿಯುವ ಕನಸಲ್ಲಿದ್ದ ಕಾಂಗ್ರೆಸ್‌ಗೆ ಶಾಕ್‌ ಆಗಿದೆ.

Trending News