ಶಾಸಕ ವಿನಯ್​ ಕುಲಕರ್ಣಿ ವಿರುದ್ಧ ರೈತ ಮಹಿಳೆ ದೂರು

  • Zee Media Bureau
  • Oct 11, 2024, 07:20 PM IST

ವಿನಯ್​ ಕುಲಕರ್ಣಿ ದಾಖಲಿಸಿರುವ ಕೇಸ್​ ಸಹ ಸಿಐಡಿಗೆ. ಶಾಸಕ ವಿನಯ್​ ಕುಲಕರ್ಣಿ ವಿರುದ್ಧ ರೈತ ಮಹಿಳೆ ದೂರು. ವಿನಯ್ ವಿರುದ್ಧ ಜೀವ ಬೆದರಿಕೆ , ಅತ್ಯಾಚಾರ ದೂರು. ಬೆಂಗಳೂರಲ್ಲಿ ಅತ್ಯಾಚಾರ ಎಸಗಿದ್ದರು ಎಂದು ದೂರು.

Trending News