RCB Captain: ಐಪಿಎಲ್ ಮೆಗಾ ಹಾರಜು ನಡೆದು ಮುಗಿದಿದೆ. ಆರ್ಸಿಬಿ ತಂಡವನ್ನು ಕಟ್ಟುವಲ್ಲಿ ಫ್ರಾಂಚೈಸಿ ಎಡವಿದ್ದು, ಈ ಭಾರಿಯೂ ಕೂಡ ಬೆಂಗಳೂರು ತಂಡ ಕಪ್ ನಮ್ಮದಾಗುತ್ತಾ ಇಲ್ವಾ ಎನ್ನುವ ಅನುಮಾನದಲ್ಲಿದೆ.
Team India Star Player: ತನ್ನ ಪ್ರತಿಭೆಯಿಂದ ಭಾರತೀಯ ಕ್ರಿಕೆಟ್ನ ಮಿನುಗುವ ತಾರೆ ಪೃಥ್ವಿ ಶಾ ಈಗ IPL 2025 ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದಾರೆ. ಫಿಟ್ನೆಸ್ ಸಮಸ್ಯೆಗಳು, ಗಾಯಗಳು, ಸ್ಥಿರ ಫಾರ್ಮ್ ಕೊರತೆ ಅವರ ಆಟದ ವೃತ್ತಿಜೀವನಕ್ಕೆ ಅಡ್ಡಿಯಾಯಿತು. ಷಾ ಅವರು ತಮ್ಮ ಜೀವನದಲ್ಲಿ ಎದುರಿಸಿದ ಆರ್ಥಿಕ ಸಂಕಷ್ಟಗಳು ಮತ್ತು ವೈಯಕ್ತಿಕ ಹಿನ್ನಡೆಗಳನ್ನು ನಿವಾರಿಸಲು ಮತ್ತು ಚೇತರಿಸಿಕೊಳ್ಳಲು ಸಾಧ್ಯವಾಗುವುದೇ ಎಂಬುದು ಪ್ರಶ್ನೆ.
RCB captain: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಸೀಸನ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ನಾಯಕತ್ವದ ಮಾತುಕತೆಗಳು ಪೂರ್ಣ ಸ್ವಿಂಗ್ನಲ್ಲಿವೆ. ಫಾಫ್ ಡುಪ್ಲೆಸಿಸ್ ಅವರನ್ನು ಫ್ರಾಂಚೈಸಿ ಬಿಡುಗಡೆ ಮಾಡಿದ್ದು, ಹೊಸ ನಾಯಕ ಯಾರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
RCB Captain: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ಬಾರಿ ಆಯ್ಕೆ ಮಾಡಿರುವ ತಂಡದ ಬಗ್ಗೆ ವ್ಯಾಪಕವಾದ ಚರ್ಚೆಯಾಗುತ್ತಿದೆ. ತಂಡಕ್ಕೆ ಕನ್ನಡಿಗ ಆಟಗಾರರನ್ನು ಆಯ್ಕೆ ಮಾಡಿಲ್ಲದಿರುವ ಬಗ್ಗೆ ತೀವ್ರವಾದ ಆಕ್ಷೇಪಗಳು ಕೇಳಿಬರುತ್ತಿವೆ. ಜೊತೆಗೆ ಯಾವ ಮಾನದಂಡದಲ್ಲಿ ಇಂಥ ತಂಡವನ್ನು ಆಯ್ಕೆ ಮಾಡಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ತಂಡದ ನಾಯಕನ್ನನ್ನು ಆಯ್ಕೆ ಮಾಡಿಲ್ಲದಿರುವುದಂತೂ ಹೆಚ್ಚು ಚರ್ಚೆ ಆಗುತ್ತಿದೆ.
Player in IPL history to get bids from all franchise: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ಗಳಲ್ಲಿ ಒಂದಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ (ನವೆಂಬರ್ 24 ಮತ್ತು 25) ನಡೆದ IPL 2025 ಮೆಗಾ ಹರಾಜು ಹಲವಾರು ಆಶ್ಚರ್ಯಗಳ ಜೊತೆಗೆ ಕೆಲವು ಅತ್ಯಧಿಕ ಬಿಡ್ಗಳನ್ನು ಕೂಡ ಕಂಡಿತ್ತು.
Lalit Modi's statement on IPL: ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರು ರಾಜ್ ಶಾಮನಿಯ ಯೂಟ್ಯೂಬ್ ಚಾನೆಲ್ನಲ್ಲಿ ಐದು ಬಾರಿ ಐಪಿಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ದೊಡ್ಡ ವಿಷಯವನ್ನು ಹೇಳಿದ್ದಾರೆ. "ನಾವು ಬಿಡ್ ಅನ್ನು ಸಜ್ಜುಗೊಳಿಸಿದ್ದೆವು, ಪ್ರತಿ ಫ್ರಾಂಚೈಸಿಗೆ ಅದರ ಬಗ್ಗೆ ತಿಳಿದಿತ್ತು. ಶ್ರೀನಿವಾಸನ್ ಅವರಿಗೆ ಬೇಕಾಗಿರುವುದರಿಂದ ಫ್ಲಿಂಟಾಫ್ ಅವರನ್ನು ಬಿಡ್ ಮಾಡಬೇಡಿ ಎಂದು ನಾವು ಎಲ್ಲರಿಗೂ ಹೇಳಿದ್ದೆವು" ಎಂದು ಹೇಳಿದ್ದಾರೆ.
Rishabh pant: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ರಿಷಬ್ ಪಂತ್ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ದಾಖಲೆ ಬರೆದಿದ್ದಾರೆ. ಬಾರಿ ಮೊತ್ತಕ್ಕೆ ಸೇಲ್ ಆಗುವ ಮೂಲಕ ಸದ್ಯ ಪಂತ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
Rishabh Pant : ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರನಾಗಿ ರಿಷಬ್ ಪಂತ್ ದಾಖಲೆ ಬರೆದಿದ್ದಾರೆ.. ಈ ಕ್ರಿಕೆಟಿಗ ಪಡೆದ ಸಂಭಾವನೆ ಎಷ್ಟು ಗೊತ್ತಾ..? ಅದಕ್ಕೆ ತಗಲುವ ತೆರಿಗೆ ಎಷ್ಟು? ಒಂದು ವೇಳೆ ವೈಯಕ್ತಿಕ ಕಾರಣಗಳಿಂದ ಪಂದ್ಯಗಳನ್ನು ಆಡದಿದ್ದರೆ ಹಣದ ವಿಚಾರ ಹೇಗೆ..? ಬನ್ನಿಇ ಈ ಕುರಿತು ಸಂಪೂರ್ಣ ವಿಚಾರ ತಿಳಿಯೋಣ..
ಆರ್ಸಿಬಿ ಆಯ್ಕೆ ಮಂಡಳಿ ವಿರುದ್ಧ ಸಿಡಿದೆದ್ದ ಮಂಡ್ಯ ಬಾಯ್ಸ್
ಆರ್.ಸಿ.ಬಿ. ಓನರ್ಶಿಪ್ ಪಡೆಯಲು ಮಾಸ್ಟರ್ ಪ್ಲ್ಯಾನ್.!
ಎನ್.ಕೆ.ಯುವಾ ಬ್ರಿಗೇಡ್ನಿಂದ ತಂಡ ಕೊಳ್ಳಲು ಪ್ಲ್ಯಾನ್
ಟೀಮೂ ನಮ್ದೇ..! ಕಪ್ಪೂ ನಮ್ದೇ.. ಹೆಸರಿನ ಟ್ಯಾಗ್ ಲೈನ್
ಐಪಿಎಲ್ ಹರಾಜು ಪ್ರಕ್ರಿಯೆ 2 ನೇ ದಿನ ಮುಂದುವರೆದಿದ್ದು, ಬೌಲರ್ ಉಮೇಶ್ ಯಾದವ್ ಈ ವರೆಗೂ ಬಿಕರಿಯಾಗದೇ ಉಳಿದಿದ್ದಾರೆ. ಉಮೇಶ್ ಯಾದವ್ ಬಿಡ್ಡಿಂಗ್ ಮೊತ್ತ 2 ಕೋಟಿ ಇದ್ದು, ಇನ್ನೂ ಯಾವುದೇ ಐಪಿಎಲ್ ತಂಡವೂ ಉಮೇಶ್ ಯಾದವ್ ಅವರನ್ನು ಖರೀದಿಸಿಲ್ಲ. ಉಮೇಶ್ ಯಾದವ್ ಮಾತ್ರವಲ್ಲದೇ ಆಂಡ್ರೆ ಸಿದ್ದಾರ್ಥ್ ಸಹ ಯಾವುದೇ ತಂಡಕ್ಕೆ ಬಿಕರಿಯಾಗದೇ ಉಳಿದಿದ್ದಾರೆ.
IPL 2025 UNSOLD PLAYERS: ಇಂಡಿಯನ್ ಪ್ರೀಮಿಯರ್ ಲೀಗ್ ನ 18 ನೇ ಆವೃತ್ತಿ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಿತು. 2 ದಿನಗಳ ಕಾಲ ನಡೆದ ಹರಾಜಿನಲ್ಲಿ 10 ಫ್ರಾಂಚೈಸಿಗಳು 182 ಆಟಗಾರರನ್ನು ಖರೀದಿಸಿವೆ.
vaibhav suryavanshi: ಎಲ್ಲರೂ ಸಾಕಷ್ಟು ಕುತೂಹಲದಿಂದ ಕಾದು ಕುಳಿತಿದ್ದ ಐಪಿಎಲ್ ಮೆಗಾ ಹರಾಜು ನಡೆದು ಮುಗಿದಿದೆ, ಸ್ಟಾರ್ ಆಟಗಾರರು ವಿವಿಧ ತಂಡಗಳನ್ನು ಸೇರಿದ್ದಾರೆ. ಇನ್ನೂ, ಯಾರು ಕೂಡ ನಿರೀಕ್ಷಿಸದ ಬೆಲವಣಿಗೆಗಳು ತಂಡದಲ್ಲಿ ನಡೆದಿದ್ದು, ಕೊಲವೊಂದು ಅಂಶಗಳು ಅಭಿಮಾನಿಗಳಿಗೆ ಖಷಿಯನ್ನುಂಟು ಮಾಡಿದ್ದರೆ, ಇನ್ನೂ ಕೆಲವು ಅಂಶಗಳು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.
IPL Mega Auction 2025: ವಿಶ್ವಕಪ್ನಲ್ಲಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾದ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನೂ ಕೂಡ ಯಾವೊಬ್ಬ ಫ್ರಾಂಚೈಸಿ ಕೂಡ ಖರೀದಿಸಿಲ್ಲ. ಉಮೇಶ್ ಯಾದವ್ ಅವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು.
Bhuvneshwar Kumar IPL 2025 Auction Price: ಮಾಜಿ SRH ಆಟಗಾರ ಭುವನೇಶ್ವರ್ ಕುಮಾರ್ ಮುಂದಿನ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲಿದ್ದಾರೆ. ಇದಕ್ಕಾಗಿ ಒಟ್ಟಾಗಿ ರೂ. 10.75 ಕೋಟಿ ಪಾವತಿಸಲಾಗಿದೆ.
Which IPL team has the most fans in 2024: ಇಂಡಿಯನ್ ಪ್ರೀಮಿಯರ್ ಲೀಗ್ ಅಥವಾ ಐಪಿಎಲ್ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಅಂದಿನಿಂದ ಈ ಟೂರ್ನಿಯನ್ನು ಯಾವೊಂದು ಲೀಗ್ ಪಂದ್ಯಗಳಿಗೂ ಬೀಟ್ ಮಾಡಲು ಸಾಧ್ಯವಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.