ತಮ್ಮ ಬೋಲ್ಡ್ ಬಿಕಿನಿ ಅವತಾರದಲ್ಲಿ ಇಂಟರ್ನೆಟ್‌ನಲ್ಲಿ ಭಾರಿ ಸೆನ್ಸೇಷನ್ ಸೃಷ್ಟಿಸಿದ ತಾರೆಯರು

ಬಾಲಿವುಡ್ ತಾರೆಯರು  (Bollywood Celebs) ಈ ದಿನಗಳಲ್ಲಿ ನಿರಂತರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.
 

  • Apr 11, 2020, 12:44 PM IST

ನವದೆಹಲಿ: ಕರೋನವೈರಸ್ ವಿಶ್ವದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಮಹಾಮಾರಿಯ ವಿರುದ್ಧ ಹೋರಾಡುತ್ತಿವೆ. ದೇಶದಲ್ಲಿ ಕೊರೋನಾ ಸೋಂಕು ಹರಡುವುದನ್ನು ಕಡಿಮೆ ಮಾಡಲು 21 ದಿನಗಳ ಲಾಕ್ ಡೌನ್ ಜಾರಿಗೆ ತರಲಾಗಿದೆ. ಈ ಸಮಯದಲ್ಲಿ, ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರು ತಮ್ಮ ಮನೆಗಳಲ್ಲೇ ಇರುವ ಮೂಲಕ ಸೋಂಕಿನ ವಿರುದ್ಧ ಜಾಗರೂಕರಾಗಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಬಾಲಿವುಡ್ ನಟ-ನಟಿಯರ ಕ್ರಿಯಾಶೀಲತೆ ಈಗಾಗಲೇ ಗಣನೀಯವಾಗಿ ಹೆಚ್ಚಾಗಿದೆ.  ಏತನ್ಮಧ್ಯೆ, ಬಾಲಿವುಡ್ ತಾರೆಯರು  (Bollywood Celebs) ಈ ದಿನಗಳಲ್ಲಿ ನಿರಂತರವಾಗಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ  ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

1 /10

ಕೊರೋನಾ ವೈರಸ್ನಿಂದ ರಕ್ಷಿಸುವ ಸಲುವಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿದ್ದು, ಈ  ಸಮಯದಲ್ಲಿ ತಮ್ಮ ಬಿಕಿನಿ ಅವತಾರ್ ಫೋಟೋಗಳನ್ನು ಹಂಚಿಕೊಂಡ ನಟಿಯರ ಚಿತ್ರಗಳನ್ನು ಇಂದು ನಾವು ನಿಮಗೆ ತೋರಿಸಲಿದ್ದೇವೆ. ಈಗ ಈ ಎಲ್ಲಾ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗುತ್ತಿವೆ.

2 /10

(Photo courtesy: Instagram, Rubina Dilac)

3 /10

(Photo courtesy: Instagram, Urvashi Ratoula)

4 /10

(Photo courtesy: Instagram, Aashka Goradia)

5 /10

(Photo courtesy: Instagram, Nia Sharma)

6 /10

(Photo courtesy: Instagram, Lisa Malik)

7 /10

(Photo courtesy: Instagram, Tara Sutaria)

8 /10

(Photo courtesy: Instagram, Mouni Roy)

9 /10

(Photo courtesy: Instagram, Minisha Lamba)

10 /10

(Photo courtesy: Instagram, Sonali Raut)