Jyothi Rai : ನಟಿ ಜ್ಯೋತಿ ರೈ ಆಗಾಗ ಫೊಟೋಸ್ ಮತ್ತು ವಿಡಿಯೋ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ, ಜ್ಯೋತಿ ಚಮಾಡುವ ಮೂಲಕ ಪಡ್ಡೆ ಹುಡುಗರಿಗೆ ಶಾಕ್ ನೀಡಿದ್ದಾಳೆ.. ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ..
Famous Serial Actress: ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ತುಂಬಾ ಫೇಮಸ್... ಅವರು ಯಾವಾಗಲೂ ಗ್ಲಾಮರ್ ಫೋಟೋಗಳ ಮೂಲಕ ನೆಟಿಜನ್ಗಳನ್ನು ಆಕರ್ಷಿಸುತ್ತಾರೆ. ವರ್ಷಗಟ್ಟಲೆ ಧಾರಾವಾಹಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಈ ನಟಿ ಈಗ ಸಿನಿಮಾಗಳಲ್ಲಿ ಆಫರ್ಗಳನ್ನು ಪಡೆಯುತ್ತಿದ್ದಾರೆ. ಈ ವ್ಯಕ್ತಿ ಯಾರು ಗೊತ್ತಾ?
Bigg Boss 8 wild card entry : ಕಿರಿತೆರೆಯ ಜನಪ್ರೀಯ ಶೋಗಳಲ್ಲಿ ಬಿಗ್ಬಾಸ್ಗೆ ಮೊದಲ ಸ್ಥಾನವಿದೆ ಅಂದ್ರೆ ತಪ್ಪಾಗಲ್ಲ. 5-6 ಭಾಷೆಗಳಲ್ಲಿ ತೆರೆಕಾಣುವ ಈ ಕಾರ್ಯಕ್ರಮ ನೋಡಲು ಜನರು ಬಿಡುವು ಮಾಡಿಕೊಂಡು ಕುಳಿತು ಕೊಳ್ಳುತ್ತಾರೆ.. ಅಂತೆಯೇ ಕನ್ನಡದಲ್ಲಿಯೂ ಸಹ ಬಿಗ್ಬಾಸ್ ಪ್ರಾರಂಭಕ್ಕೆ ಕ್ಷಣಗಣನೇ ಪ್ರಾರಂಭವಾಗಿದೆ.. ಇದರ ಬೆನ್ನಲ್ಲೆ ಜನರ ಬೇಡಿಕೆಯೊಂದು ಕೇಳಿ ಬಂದಿದೆ.. ಅಷ್ಟಕ್ಕೂ ಏನದು..? ಬನ್ನಿ ನೋಡೋಣ..
Jyothi Rai: ದಕ್ಷಿಣ ಭಾರತದಲ್ಲಿ ವಯಸ್ಸಿನ ಭೇದವಿಲ್ಲದೆ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರು ಸಾಕಷ್ಟಿದ್ದಾರೆ. ಅವರಲ್ಲಿ ಕನ್ನಡದ ಜನಪ್ರಿಯ ನಟಿ ಜ್ಯೋತಿ ರಾಯ್ ಕೂಡ ಒಬ್ಬರು. ಮೊದಮೊದಲು ಸಿನಿಮಾಗಳಲ್ಲಿ ನಟಿಸಿ ನಂತರ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಈಗ ಸಿನಿಮಾ, ವೆಬ್ ಸಿರೀಸ್ ಅಂತಾ ಸಾಲು ಸಾಲು ಪ್ರಾಜೆಕ್ಟ್ಗಲನ್ನು ಮಾಡುತ್ತಾ ತುಂಬಾ ಬ್ಯುಸಿಯಾಗಿರುವುದು ಅಷ್ಟೆ ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು..?ಈ ಸ್ಟೋರಿ ಓದಿ...
Jyothi Rai: ನಟಿ ಜ್ಯೋತಿ ರೈ ಬಣ್ಣದ ಲೋಕದಲ್ಲಿ ವ್ಯಾಪಕವಾಗಿ ಗುರುತಿಸಿಕೊಂಡಿದ್ದಾರೆ.. ಸಿರೀಯಲ್ಗಳಲ್ಲಿ ಅತೀ ಸಾಂಪ್ರದಾಯಿಕವಾಗಿ ನಟಿಸಿದ್ದ ಈ ಚೆಲುವೆ ಸೋಷಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದರು.. ಇದೀಗ ನಟಿ ಓಪನ್ ಕಾಮೆಂಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ..
Jyothi Rai viral post : ಸಿನಿಮಾ, ಧಾರಾವಾಹಿ, ವೆಬ್ ಸಿರೀಸ್ ಅಂತ ಬ್ಯುಸಿಯಾಗಿರುವ ನಟಿ ಜ್ಯೋತಿ ರೈ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಜ್ಯೋತಿಯವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಇಂಟರ್ನೆಟ್ನಲ್ಲಿ ಸದ್ದು ಮಾಡಿದ್ದರು, ಇದೀಗ ಸಿಹಿ ಸುದ್ದಿ ನೀಡುವುದಾಗಿ ನಟಿ ಹಾಕಿರುವ ಪೋಸ್ಟ್ ಒಂದು ಸಂಚಲನ ಸೃಷ್ಟಿಸುತ್ತಿದೆ.
Jyothi Rai Latest Photo: ಕನ್ನಡ ಹಾಗೂ ತೆಲುಗು ಕಿರುತೆರೆಯ ನಟಿ ಜ್ಯೋತಿ ರೈ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಖಾಸಗಿ ವಿಡಿಯೋಗಳು ಲೀಕ್ ವಿವಾದದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದ ನಟಿ, ಇದೀಗ ಬೋಲ್ಡ್ ಲುಕ್ ಕೊಟ್ಟು ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ.
Jyothi Rai viral video : ಜ್ಯೋತಿ ರೈ ಖಾಸಗಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ, ನಟಿ ಮೌನ ಮುರಿದಿದ್ದು, ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ತಮ್ಮ ಹಾಗು ತಮ್ಮ ಕುಟುಂಬದ ಮಾನಹಾನಿಗೆ ಪ್ರಯತ್ನ ನಡೆಯುತ್ತಿದೆ ಅಂತ ದೂರಿದ್ದಾರೆ.
Jyothi Rai hot photos : ಕನ್ನಡ ಕಿರುತೆರೆಯ ಖ್ಯಾತ ನಟಿ ಜ್ಯೋತಿ ರೈ ಟಾಲಿವುಡ್ಗೆ ಕಾಲಿಟ್ಟಿದ್ದು, ಸ್ಯಾಂಡಲ್ವುಡ್ನಲ್ಲಿ ಗೌರಮ್ಮನಂತಿದ್ದ ಚೆಲುವೆ ಇದೀಗ ಗ್ಲಾಮರ್ ಗೊಂಬೆಯಂತಾಗಿ ಬದಲಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬ್ಯೂಟಿ ಮೂಲಕ ಜ್ಯೋತಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಫೇಮಸ್ ಆಗುತ್ತಿದ್ದಾರೆ.. ಸಧ್ಯ ನಟಿ ಹಂಚಿಕೊಂಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Jyothi Rai : ಕನ್ನಡ ಕಿರುತೆರೆ ಖ್ಯಾತ ನಟಿ ಜ್ಯೋತಿ ರೈ ಹೊಸ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಇತ್ತೀಚೆಗೆ, ಈ ಸರಣಿಯ ರೋಮ್ಯಾಂಟಿಕ್ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಫೋಟೋದಲ್ಲಿ ಜ್ಯೋತಿ ವ್ಯಕ್ತಿಯೊಬ್ಬನಿಗೆ ಲಿಪ್ ಕಿಸ್ ಮಾಡಿರುವ ದೃಶ್ಯವನ್ನು ಕಾಣಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
Jyothi rai : ಸ್ಯಾಂಡಲ್ವುಡ್ ಕಿರುತೆರೆ ನಟಿ ಜ್ಯೋತಿ ರೈ ಸಧ್ಯ ಟಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಇಷ್ಟು ದಿನ ತಾಯಿ ಪಾತ್ರದಲ್ಲಿ ಗೌರಮ್ಮನಂತಿದ್ದ ನಟಿ ಇದೀಗ ಏಕಾಏಕಿ ತುಂಡು ಬಟ್ಟೆ ತೊಟ್ಟು ಹಾಟ್ ಅವತಾರ ತಾಳಿ ಪ್ಯಾನ್ಸ್ ಶಾಕ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇರುವ ಈ ಸುಂದರಿ ಆಗಾಗ ಹಾಟ್ ಫೋಟೋಸ್ ಮೂಲಕ ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಜ್ಯೋತಿ ಇತ್ತೀಚಿನ ಫೋಟೋಸ್ ಇಲ್ಲಿವೆ ನೋಡಿ.. ನೋಡಿ
Jyothi Rai Viral Post: ತೆಲುಗು ಮತ್ತು ಕನ್ನಡದ ಕಿರುತೆರೆ ಮೇಲೆ ಫೇಮಸ್ ಆಗಿರುವ ನಟಿ ಜ್ಯೋತಿ ರಾಯ್... ಇತ್ತೀಚೆಗೆ ವೈಯಕ್ತಿಯ ವಿಚಾರವಾಗಿ ಸುದ್ದಿಯಲ್ಲಿದ್ದರು.. ಆದರೆ ಇದೀಗ ತೀರಾ ಶಾರ್ಟ್ ಬಟ್ಟೆ ಧರಿಸಿ ಮತ್ತೊಮ್ಮೆ ಹಾಟ್ಟಾಫಿಕ್ ಆಗಿದ್ದಾರೆ..
Jyothi Rai shared her enegagement news: ಕನ್ನಡ ಕಿರುತೆರೆ ಬ್ಯೂಟಿ ಜ್ಯೋತಿ ರೈ ಇತ್ತೀಚಿಗೆ ಬೋಲ್ಡ್ ಪೋಟೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿಯಲ್ಲಿದ್ದರು. ಇದೀಗ ನಟಿ ಎಂಗೇಜ್ಮೆಂಟ್ ಆಗಿರುವ ವಿಚಾರವನ್ನು ರಿವೀಲ್ ಮಾಡಿ ಸುದ್ದಿಯಲ್ಲಿದ್ದಾರೆ.
Jyothi rai photos : ನಟಿ ಜ್ಯೋತಿ ರೈ ಅವರ ಪರಿಚಯ ಮಾಡುವ ಅಗತ್ಯವಿಲ್ಲ. ಎಲ್ಲಾ ಕನ್ನಡಿಗರಿಗೂ ಇವರ ಪರಿಚಯ ಇದೆ. ಸರಿ ಸುಮಾರು 20ಕ್ಕು ಹೆಚ್ಚು ಕನ್ನಡ ಧಾರವಾಹಿಗಳಲ್ಲಿ ನಟಿಸಿ ಜನಮನ ಗೆದ್ದಿರುವ ನಟಿ ಈಕೆ. ಇತ್ತೀಚಿಗೆ ಜ್ಯೋತಿ ತಮ್ಮ ಹಾಟ್ ಅವತಾರದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿದ್ದಾರೆ. ಸಧ್ಯ ನಟಿಯ ಬೋಲ್ಡ್ ಚಿತ್ರಗಳು ಇಂಟರ್ನೆಟ್ನಲ್ಲಿ ಹೈಪ್ ಸೃಷ್ಟಿಸುತ್ತಿದೆ.
Jyothi Rai Changed her name : ಕೆಲವು ದಿನಗಳಿಂದ ವೈಯಕ್ತಿಕ ವಿಚಾರವಾಗಿ ಕಿರುತೆರೆ ನಟಿ ಜ್ಯೋತಿ ರೈ ಬಹಳ ಸುದ್ದಿಯಲ್ಲಿದ್ದಾರೆ. ಈಗಾಗಲೇ ಮದುವೆಯಾಗಿ ಒಂದು ಮಗು ಇರುವ ನಟಿ ಸದ್ಯ ತೆಲುಗಿನ ಯುವ ನಿರ್ದೇಶಕ ಸುಕು ಪುರ್ವಜ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ನಟಿ ಜ್ಯೋತಿ ಪೂರ್ವಜ್ ಹೆಸರಿನಲ್ಲಿ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಿದ್ದು, ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
Jyothi rai : ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಕೆಲವೊಂದಿಷ್ಟು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚಿಗೆ ಜ್ಯೋತಿಯವರು ತಮ್ಮ ಹಾಟ್ ಲುಕ್ನಿಂದ ಎಲ್ಲರನ್ನೂ ಶಾಕ್ಗೆ ಒಳಗಾಗುವಂತೆ ಮಾಡಿದ್ದರು. ಇದೀಗ ತಮ್ಮ ವಯಕ್ತಿಕ ಜೀವನದ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗುರಿಯಾಗಿದ್ದಾರೆ.
Jyothi Rai : ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇರುವ ಕಿರುತೆರೆ ನಟಿ ಜ್ಯೋತಿ ರೈ ಬೋಲ್ಡ್ ಫೋಟೋ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ. ಇಷ್ಟು ದಿನ ಸಿರಿಯಲ್ನಲ್ಲಿ ಅಮ್ಮ ಪಾತ್ರ ಮಾಡುತ್ತಿದ್ದ ನಟಿ ಏಕಾಎಕಿ ಸಖತ್ ಮಾಡರ್ನ್ ಲುಕ್ನಲ್ಲಿ ಪೋಸ್ ನೀಡಿದ್ದು, ನೋಡಿ ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.