ಸಿಎಂ ಸಿದ್ದರಾಮಯ್ಯಗೆ ಮುಡಾ ಹಗರಣ ಕಂಟಕ..!
ಇಂದು ಲೋಕಾಯುಕ್ತ ವಿಚಾರಣೆಗೆ ಸಿಎಂ ಹಾಜರ್‌
ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ವಿಚಾರಣೆ
ಬೆ.9:30ಕ್ಕೆ ಮೈಸೂರಿಗೆ ಆಗಮಿಸಲಿರುವ ಸಿಎಂ
ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಸಿಎಂ ಭೇಟಿ
ಬಳಿಕ ಲೋಕಾಯುಕ್ತ ಕಚೇರಿಗೆ ಸಿದ್ದರಾಮಯ್ಯ ಭೇಟಿ
ಮೈಸೂರು ಲೋಕಾ ಎಸ್‌ಪಿ ಟಿ.ಕೆ.ಉದೇಶ್‌ ನೇತೃತ್ವದಲ್ಲಿ ವಿಚಾರಣೆ
ಈಗಾಗಲೇ ಹಲವು ಪ್ರಶ್ನೆ ಸಿದ್ಧಪಡಿಸಿಕೊಂಡಿರುವ ಅಧಿಕಾರಿಗಳು

Section: 
English Title: 
Muda scandal: CM attends Lokayukta hearing today
Home Title: 

ಇಂದು ಲೋಕಾಯುಕ್ತ ವಿಚಾರಣೆಗೆ ಸಿಎಂ ಹಾಜರ್‌

IsYouTube: 
No
YT Code: 
https://vodakm.zeenews.com/vod/Zee_Hindustan_Kannada/kherdvdc.mp4/index.m3u8
Image: 
Muda scandal: CM attends Lokayukta hearing today
Request Count: 
1
Mobile Title: 
ಇಂದು ಲೋಕಾಯುಕ್ತ ವಿಚಾರಣೆಗೆ ಸಿಎಂ ಹಾಜರ್‌
Duration: 
PT7M7S
Authored By: 
Yashaswini V
Created By: 
Yashaswini V
Published By: 
Yashaswini V

Trending News