ಐಪಿಎಲ್‌ ಹರಾಜಿನಲ್ಲಿ ಕೋಟಿ ಕೋಟಿಗೆ ಸೇಲ್‌ ಆದ ಬೆನ್ನಲ್ಲೆ ಗೆಳತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರಿಷಬ್‌ ಪಂತ್‌!

Rishab Pant: ರಿಷಬ್‌ ಪಂತ್‌ ಈ ಹೆಸರು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಐಪಿಎಲ್‌ನಲ್ಲಿ ಬಹು ದೊಡ್ಡ ಮೊತ್ತಕ್ಕೆ ಹರಾಜಾದ ರಿಷಬ್‌ ಪಂತ್‌ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 
 

1 /6

Rishab Pant: ರಿಷಬ್‌ ಪಂತ್‌ ಈ ಹೆಸರು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಐಪಿಎಲ್‌ನಲ್ಲಿ ಬಹು ದೊಡ್ಡ ಮೊತ್ತಕ್ಕೆ ಹರಾಜಾದ ರಿಷಬ್‌ ಪಂತ್‌ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.   

2 /6

ಟೀಂ ಇಂಡಿಯಾದ ಸ್ಟಾರ್‌ ಆಟಗಾರ ರಿಷಬ್‌ ಪಂತ್‌ ಹಾಗೂ ಇಶಾ ನೆಗಿ ಇಬ್ಬರು ಪರಸ್ಪರ ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ವೈರಲ್‌ ಆಗುತ್ತಾ ಇರುತ್ತದೆ.   

3 /6

ಆದರೆ, ಇದೀಗ ರಿಷಬ್‌ ಪಂತ್‌ ಹಾಗೂ ಇಶಾ ನೆಗಿ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್‌ ಆಗುತ್ತಿದೆ.   

4 /6

ಸದ್ಯ ಐಪಿಎಲ್‌ನಲ್ಲಿ ಭಾರಿ ಮೊತ್ತಕ್ಕೆ ಹರಾಜಾಗಿದ್ದ ರಿಷಬ್‌ ಪಂತ್‌ ಎಲ್ಲೆಡೆ ಸಂಚಲನ ಸೃಷ್ಟಿಸಿದ್ದರು, ಈ ಸುದ್ದಿ ಕೇಳಿಯೇ ಅಭಿಮಾನಿಗಲು ಫುಲ್‌ ಕುಷ್‌ ಆಗಿದ್ದರು. ಇದೀಗ ಇದರ ಬೆನ್ನಲ್ಲೆ ಟೀಂ ಇಂಡಿಯಾ ಆಟಗಾರನ ನಿಶ್ವಿತಾರ್ಥದ ಫೋಟೋಗಳು ವೈರಲ್‌ ಆಗುತ್ತಿದ್ದು. ಇವುಗಳನ್ನು ನೋಡಿ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.  

5 /6

ಅಂದಹಾಗೆ ರಿಷಬ್‌ ಪಂತ್‌ ಅವರು ಕಳೆದ ವರ್ಷವಷ್ಟೆ ಅಪಘಾತದ ಗಾಯಗಳಿಂದ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಇದೀಗ ಅವರ ನಿಶ್ಚಿತಾರ್ಥದ ಫೋಟೋಗಳು ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.  

6 /6

ಅಷ್ಟಕ್ಕೂ ವೈರಲ್‌ ಆಗುತ್ತಿರುವ ಇಶಾ ನೆಗಿ ಹಾಗೂ ರಿಷಬ್‌ ಪಂತ್‌ ಅವರ ಫೋಟೋಗಳು ಅಸಲಿಯಲ್ಲ ನಕಲಿ. ಎಐ ತಂತ್ರಜ್ಞಾನದ ಮೂಲಕ ಈ ಫೋಟೋಗಳನ್ನು ರೂಪಿಸಲಾಗಿದ್ದು, ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.