ಮೆಲ್ಬರ್ನ್: ಮೆಲ್ಬೋರ್ನ್ ನಲ್ಲಿಆಸ್ಟ್ರೇಲಿಯಾ ವಿರುದ್ಧನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲನೇ ದಿನದಂದು ವಿರಾಟ್ ಕೊಹ್ಲಿ ಹಾಗಾಗಿ ಆಸೀಸ್ ಆಟಗಾರ ಸ್ಯಾಮ್ ಕಾನ್ಸ್ತಾಸ್ ನಡುವಿನ ಮಾತಿನ ಚಕಮಕಿ ಈಗ ಚರ್ಚೆಯ ವಿಷಯವಾಗಿದೆ.ಅದರಲ್ಲೂ ಕಿರಿಯ ಆಟಗಾರನಿಗೆ ಕೊಹ್ಲಿಯಂತ ಹಿರಿಯ ಆಟಗಾರನ ವರ್ತನೆ ಸಮಂಜಸವಲ್ಲ ಎಂದೆಲ್ಲಾ ಕ್ರಿಕೆಟ್ ಪ್ರೇಮಿಗಳು ಕಿಡಿ ಕಾರುತ್ತಿದ್ದಾರೆ.
ಈ ಘಟನೆ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿರುವ ಬೆನ್ನಲ್ಲೇ ವಿಕಿಪಿಡಿಯಾದಲ್ಲಿ ಸ್ಯಾಮ್ ಕಾನ್ಸ್ಟಾಸ್ ಅವರ ಬಯೋವನ್ನು ಈಗ ಎಡಿಟ್ ಮಾಡಿರುವ ನೆಟ್ ಕಿಡಿಗೇಡಿಗಳು ಕೊಹ್ಲಿ ಅವರ ತಂದೆ ಎಂದೆಲ್ಲಾ ಬರೆದಿದ್ದಾರೆ.ಈಗ ಎಡಿಟ್ ಮಾಡಿರುವ ವಿಕಿಪೀಡಿಯ ಪೇಜ್ ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.ಈಗ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ
ಇದನ್ನೂ ಓದಿ-ಸುದೀಪ್ಗೆ ತಾಯಿ ಅಂದ್ರೆ ಬೇರೆಯದ್ದೇ ಪ್ರಪಂಚ; ʼಅಮ್ಮʼ ಕುಳಿತುಕೊಳ್ಳುತ್ತಿದ್ದ ಕುರ್ಚಿಯನ್ನೇ ಪೀಠ ಮಾಡಿದ ಕಿಚ್ಚ..!
Oh this is a bit mischievous.
Konstas father of Kohli. pic.twitter.com/wKCXOyE4xv
— Peter Lalor (@plalor) December 26, 2024
ಇನ್ನೊಂದೆಡೆಗೆ ಮೈದಾನದಲ್ಲಾದ ಘಟನೆಯ ಬಗ್ಗೆ ಪ್ರತಿಕ್ರಿಯೆ ನಡೆದಿದ್ದ ಸ್ಯಾಮ್ ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಕ್ರಿಕೆಟ್ ನಲ್ಲೆಲ್ಲಾ ಇದು ಮಾಮೂಲಿ ಎಂದು ಹೇಳಿ ವಿಷಯವನ್ನು ತಣ್ಣಗೆ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.