ಬಾಲಿವುಡ್ ನಟಿ ವಿದ್ಯಾ ಬಾಲನ್ #VocalForLocalಅಭಿಯಾನದ ಜೊತೆಗೆ ಬಗೆ ಬಗೆಯ ಸೀರೆಗಳನ್ನು ಉಟ್ಟು ಶಕುಂತಲಾ ದೇವಿ ಜೀವನಾದಾರಿತ ಸಿನಿಮಾವನ್ನು ಆನ್ ಲೈನ್ ಮೂಲಕ ಪ್ರೋಮೋಟ ಮಾಡುತ್ತಿದ್ದಾರೆ.ಅವರ ಬಹುತೇಕ ಉಡುಗೆಗಳು ಕೈಮಗ್ಗ ಹಾಗೂ ಸುಸ್ಥಿರ ಉತ್ಪನ್ನಗಳಾಗಿವೆ.ಈಗ ಅವರು ಈ ಬಗೆ ಬಗೆ ವಿನ್ಯಾಸದ ಉಡುಗೆಗಳು ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ.
PHOTOS:Facebook (Vidya Balan)