Petrol-Diesel Rate: ಈ ದೇಶಗಳಲ್ಲಿ ಬಿಡಿಕಾಸಿಗೆ ಮಾರಾಟವಾಗುತ್ತದಂತೆ ಪೆಟ್ರೋಲ್-ಡಿಸೇಲ್

Petrol-Diesel Rate - ಕಳೆದ ಕೆಲ ದಿನಗಳಿಂದ ದೇಶದಲ್ಲಿ ಪೆಟ್ರೋಲ್-ಡಿಸೇಲ್ (Diesel) ಬೆಲೆ ಗಗನಮುಖಿಯಾಗುತ್ತಲೇ ಇವೆ. ದೇಶದ ಬಹುತೇಕ ನಗರಗಳಲ್ಲಿ ನಾರ್ಮಲ್ ಪೆಟ್ರೋಲ್ ಬೆಲೆ ರೂ.90ರ ಗಡಿ ದಾಟಿದೆ.

ನವದೆಹಲಿ: Petrol-Diesel Rate - ಕಳೆದ ಕೆಲ ದಿನಗಳಿಂದ ದೇಶದಲ್ಲಿ ಪೆಟ್ರೋಲ್-ಡಿಸೇಲ್ (Diesel) ಬೆಲೆ ಗಗನಮುಖಿಯಾಗುತ್ತಲೇ ಇವೆ. ದೇಶದ ಬಹುತೇಕ ನಗರಗಳಲ್ಲಿ ನಾರ್ಮಲ್ ಪೆಟ್ರೋಲ್ ಬೆಲೆ ರೂ.90ರ ಗಡಿ ದಾಟಿದೆ. ರಾಜಸ್ಥಾನದಲ್ಲಂತೂ ಒಂದು ಲೀಟರ್ ಪೆಟ್ರೋಲ್ (Petrol) ಬೆಲೆ ಶತಕದ ಗಡಿ ದಾಟಿದೆ. ಮಂಗಳವಾರ ಪೆಟ್ರೋಲ್ ಹಾಗೂ ಡಿಸೇಲ್ (Petrol Diesel Updates) ಬೆಲೆ ಪ್ರತಿ ಲೀಟರ್ ಗೆ 35 ರಿಂದ 38 ಪೈಸೆಗಳಷ್ಟು ಹೆಚ್ಚಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ರೂ.90.93 ಆಗಿದ್ದರೆ, ಡಿಸೇಲ್ ಬೆಲೆ (Petrol-Diesel Rate Today) ಪ್ರತಿ ಲೀಟರ್ ಗೆ  ರೂ.82.32 ರಷ್ಟಿತ್ತು. ಇನ್ನೊಂದೆಡೆ ವಿಶ್ವಾದ್ಯಂತ ಇಂತಹ ಹಲವು ದೇಶಗಳಿದ್ದು, ಅಲ್ಲಿ ಗ್ಯಾಸೋಲಿನ್ ಇಂಧನದ ಬೆಲೆ ಭಾರತದ ಹೋಲಿಕೆಯಲ್ಲಿ ಹಲವು ಪಟ್ಟು ಕಮ್ಮಿಯಾಗಿದೆ. ಹಲವು ದೇಶಗಳಲ್ಲಿ ಪೆಟ್ರೋಲ್ (Petrol-Diesel Latest Updates) ಬೆಲೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ ರೂ.10ಕ್ಕಿಂತ ಕಡಿಮೆಯಾಗಿದೆ.

 

ಇದನ್ನೂ ಓದಿ- RBI ಗವರ್ನರ್ ಸಲಹೆ, ಈಗಲಾದರೂ ಅಗ್ಗವಾಗಲಿದೆಯೇ Petrol-Diesel

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /7

1. ವೆನೆಜುಲಾದಲ್ಲಿ ಪೆಟ್ರೋಲ್ ಬೆಲೆ ರೂ.1.45 ಪ್ರತಿ ಲೀಟರ್ ಇದೆ. ಇಲ್ಲಿ ವಿಶ್ವದಲ್ಲೇ ಅತ್ಯಂತ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ಸಿಗುತ್ತದೆ.

2 /7

2. ಇರಾನ್ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ.4.49 ರಷ್ಟಿದೆ. ಅಂದರೆ, ಇಲ್ಲಿ ನೀವು ಒಂದು ಲೀಟರ್ ಪೆಟ್ರೋಲ್ ಖರೀದಿಸಲು ರೂ.5 ಪಾವತಿಸಬೇಕು.

3 /7

3. ಅಂಗೋಲಾದಲ್ಲಿ ಒಂದು ಲೀಟರ್ ಪೆಟ್ರೋಲ್ ಖರೀದಿಸಲು ನೀವು ರೂ.17.82 ಪಾವತಿಸಬೇಕು.

4 /7

4. ಅಲ್ಜೀರಿಯಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.25.15 ರಷ್ಟಿದೆ.

5 /7

5. ಕುವೈತ್ ನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರೂ.25.25 ರಷ್ಟಿದೆ.

6 /7

6. ನಮ್ಮ ನೆರೆ ರಾಷ್ಟ್ರ ಪಾಕಿಸ್ತಾನದ ಕುರಿತು ಹೇಳುವುದಾದರೆ, ಪಾಕಿಸ್ತಾನದಲ್ಲಿ ರೂ. 51.13ಕ್ಕೆ ಲೀಟರ್ ಪೆಟ್ರೋಲ್ ಮಾರಾಟವಾಗುತ್ತದೆ. 

7 /7

7. ಇನ್ನೊಂದೆಡೆ ಬಾಂಗ್ಲಾದೇಶದಲ್ಲಿ ಪೆಟ್ರೋಲ್ ರೂ.76.40ಕ್ಕೆ ಒಂದು ಲೀಟರ್ ಸಿಗುತ್ತದೆ.