ಕರಾವಳಿ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರ ಕೆಲವು ಫೋಟೋ ಮತ್ತು ವಿಡಿಯೋಗಳು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚಿಕ್ಕಮಗಳೂರು ಶೃಂಗೇರಿ ಶರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿದರು.

Last Updated : Mar 21, 2018, 03:26 PM IST
ಕರಾವಳಿ ಪ್ರವಾಸದಲ್ಲಿರುವ ರಾಹುಲ್ ಗಾಂಧಿಯವರ ಕೆಲವು ಫೋಟೋ ಮತ್ತು ವಿಡಿಯೋಗಳು title=
Pic: Twitter@INCKarnataka

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಕರಾವಳಿ ಭಾಗಗಳಲ್ಲಿ ಎರಡು ದಿನ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚಿಕ್ಕಮಗಳೂರಿನಲ್ಲಿಂದು ಶೃಂಗೇರಿ ಶಾರದಾಂಬ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ಹಿರಿಯ ಮುಖಂಡರೊಂದಿಗೆ ಭೇಟಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್ ಸಾಂಪ್ರದಾಯಿಕ ಉಡುಪು ಧರಿಸಿ ಕಾಣಿಸಿಕೊಂಡರು.

* ಉಡುಪಿ ರಾಜೀವ್ ಗಾಂಧಿ ನ್ಯಾಷನಲ್ ಅಕಾಡೆಮಿ ಆಫ್ ಪೊಲಿಟಿಕಲ್ ಎಜುಕೇಶನ್ ಉದ್ಘಾಟಣೆಯಲ್ಲಿ ರಾಹುಲ್ 

* ತೆಂಕ ಯರ್ಮಲ್ ಮೀನುಗಾರರ ಸಮುದಾಯದೊಂದಿಗೆ ಸಂವಾದದಲ್ಲಿ ರಾಹುಲ್ 

* ಹೆಜ್ಮಾಡಿಯ ಶ್ರೀ ನಾರಾಯಣ ಗುರು ದೇವಸ್ಥಾನದಲ್ಲಿ ರಾಹುಲ್ 

* ದಕ್ಷಿಣ ಕನ್ನಡದಲ್ಲಿರುವ ಸುರತ್ಕಲ್ ಮತ್ತು ಮುಲ್ಕಿಯಲ್ಲಿ ಉತ್ಸಾಹಭರಿತ ಜನಸಮೂಹದ ನಡುವೆ ರಾಹುಲ್

* ಮಂಗಳೂರಿನ ರೋಡ್ ಶೋ ನಲ್ಲಿ ರಾಹುಲ್ 

* ಮಂಗಳೂರಿನ ಶ್ರೀ ಗೋಕರ್ಣೇಶ್ವರ ದೇವಾಲಯದಲ್ಲಿ ರಾಹುಲ್

* ಮಂಗಳೂರಿನ ರೊಸಾರಿಯೋ ಚರ್ಚ್ ನಲ್ಲಿ ರಾಹುಲ್

* ಮಂಗಳೂರಿನ ಉಲ್ಲಾಳ್ ದರ್ಗಾದಲ್ಲಿ ರಾಹುಲ್

* ಜನಾಶಿರ್ವಾದ ಯಾತ್ರೆ ಸಮಯದಲ್ಲಿ ಅಂಗನವಾಡಿ ಮಕ್ಕಳೊಂದಿಗೆ ರಾಹುಲ್

* ಚಿಕ್ಕಮಗಳೂರಿನ ಶೃಂಗೇರಿ ಶಾರದ ಮಠಕ್ಕೆ ತೆರಳುತ್ತಿರುವ ರಾಹುಲ್

* ಶ್ರೀ ಶೃಂಗೇರಿ ಮಠದ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ರಾಹುಲ್

* ಶೃಂಗೇರಿ ಮಠದಲ್ಲಿ ವೇದ ಪಾಠಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುತ್ತಿರುವ ರಾಹುಲ್

 

ಎಲ್ಲಾ ಫೋಟೋಗಳನ್ನು ಟ್ವಿಟ್ಟರ್ @INCKarnatakaನಿಂದ ತೆಗೆದುಕೊಳ್ಳಲಾಗಿದೆ.

Trending News