ಒಂದು ಲಕ್ಷ ರೂ ಬೆಲೆಯ ಬೈಕ್ ಸಿಗುತ್ತಿದೆ 35 ಸಾವಿರ ರೂಪಾಯಿಗಳಿಗೆ ...! ಹೇಗೆ ತಿಳಿಯಿರಿ

ಈ ಬಜಾಜ್ ಪಲ್ಸರ್ 180 ಡಿಟಿಎಸ್-ಐ ಬೈಕ್ ಅನ್ನುCredR ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಹಿಂದೆ ರೂ 38 ಸಾವಿರ ಬೆಲೆಯಲ್ಲಿ ಈ ಬೈಕ್ ಮಾರಾಟವಾಗುತ್ತಿತ್ತು.

ನವದೆಹಲಿ :  ಕರೋನಾ ಸಾಂಕ್ರಾಮಿಕದ ಮಧ್ಯೆ ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಸುರಕ್ಷಿತ ಪ್ರಯಾಣಕ್ಕಾಗಿ ಜನರು ಆಫ್‌ಲೈನ್ ಮತ್ತು ಆನ್‌ಲೈನ್‌ ಎರಡೂ ಮಾರ್ಗಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಉತ್ತಮ ಬೈಕನ್ನು ಕಡಿಮೆ ಬೆಲೆಗೆ ಖರೀದಿಸಲು ಬಯಸಿದರೆ, ನಿಮಗೆ ಉತ್ತಮ ಅವಕಾಶವಿದೆ. ಇಲ್ಲಿ 1 ಲಕ್ಷಕ್ಕಿಂತ ಹೆಚ್ಚು ಮೌಲ್ಯದ ಬಜಾಜ್ ಪಲ್ಸರ್ 180 ಬೈಕ್ ಅನ್ನು ಕೇವಲ 35 ಸಾವಿರ ರೂಪಾಯಿಗೆ ಖರೀದಿಸಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಈ ಬಜಾಜ್ ಪಲ್ಸರ್ 180 ಡಿಟಿಎಸ್-ಐ ಬೈಕ್ ಅನ್ನುCredR ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಹಿಂದೆ ರೂ 38 ಸಾವಿರ ಬೆಲೆಯಲ್ಲಿ ಈ ಬೈಕ್ ಮಾರಾಟವಾಗುತ್ತಿತ್ತು. ಆದರೆ ಈಗ ಕಂಪನಿಯು ಕೇವಲ 35 ಸಾವಿರಕ್ಕೆ ಈ ಬೈಕ್ ಅನ್ನು ಮಾರಾಟ ಮಾಡುತ್ತಿದೆ.   

2 /5

CredR ನ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಬೈಕ್ ಅನ್ನು ಉತ್ತಮ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.  ಈ ಬಜಾಜ್ ಪಲ್ಸರ್ 180Dts-i ಅನ್ನು ಕ್ರೆಡಿಆರ್ ವೆಬ್‌ಸೈಟ್‌ನಿಂದ ಖರೀದಿಸಿದರೆ, ನೀವು 7 ದಿನಗಳ ಬೈ ಪ್ರೊಟೆಕ್ಟ್,  5000 ರೂ. ಮೌಲ್ಯದ 6 ತಿಂಗಳ ವಾರಂಟಿ, ಆರ್‌ಸಿ ವರ್ಗಾವಣೆ ಸೌಲಭ್ಯವನ್ನು ಪಡೆಯಬಹುದು .   

3 /5

ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಪಿನ್‌ಕೋಡ್ ಅನ್ನು CredRನಲ್ಲಿ ನಮೂದಿಸುವ ಮೂಲಕ ನೀವು ಈ ಬೈಕಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದರೊಂದಿಗೆ, ಈ ಬೈಕಿನ ಆನ್‌ಲೈನ್ ಬುಕಿಂಗ್ ಕೂಡ ಮಾಡಬಹುದು. ಇದರ ಹೊರತಾಗಿ, ಈ ಬೈಕ್ ನ ಹೋಂ ಡೆಲಿವೇರಿ ಬೇಕಾದರೆ 399 ರೂ.ಗಳನ್ನೂ ಪಾವತಿಸಬೇಕು.   

4 /5

ಇದಲ್ಲದೆ, ಶೋರೂಂಗೆ ಭೇಟಿ ನೀಡುವ ಮೂಲಕವೂ ಈ ಬೈಕ್ ಅನ್ನು ಖರೀದಿಸಬಹುದು. (https://www.credr.com/all-used-bikes-in-Bangalore-Bellandur/Bajaj-Pulsar-180Dts-i/17859) ಅನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಬೈಕ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.  

5 /5

CredR ನಲ್ಲಿ ಲಭ್ಯವಿರುವ ಈ ಬೈಕಿನ ಆಫರ್ ಗಳ ಬಗ್ಗೆ  ಇನ್ನಷ್ಟು ತಿಳಿದುಕೊಳ್ಳಲು ನೀವು ಕಂಪನಿಯ ಸೈಟ್ ಅನ್ನು ಸಂಪರ್ಕಿಸಬೇಕು. ಇದರೊಂದಿಗೆ, ನೀವು ಬೈಕು ಮತ್ತು ಇತರ ದಾಖಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿಯನ್ನು CredR ನಿಂದ ಪಡೆಯಬಹುದು.