Yamaha Rx100 : ಒಂದಾನೊಂದು ಕಾಲದಲ್ಲಿ ಭಾರಿ ಸದ್ದು ಮಾಡಿದ್ದ ಯಮಹಾ rx100 ಈಗ ಮತ್ತೆ ಮಾರುಕಟ್ಟೆ ಗೆ ತರಬೇಕೆಂದು ಕಂಪನಿ ಮುಂದಾಗಿದೆ. ಬೈಕ್ ದರ, ವಿಶೇಷತೆ ಯಾವಾಗ ಬರಲಿದೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
ಹೊಸನಗರ ಕಡೆಯಿಂದ ಸಾಗರ ಕಡೆಗೆ ತೆರಳುತ್ತಿದ್ದ ಕಂಟೇನರ್ ಲಾರಿ ಮತ್ತು ಸಾಗರ ಕಡೆಯಿಂದ ಹೊಸನಗರ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕುಡಿದ ಮತ್ತಿನಲ್ಲಿ ಯುವತಿಯರ ಮೇಲೆ ಬೈಕ್ ಚಲಾಯಿಸಿದ ಯುವಕನನ್ನು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗ ಗೂಸಾ ನೀಡಿದ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ರಂಗನಾಥ ಕಾಲೇಜು ಬಳಿ ನಡೆದಿದೆ.
ಬೈಕ್ Vs ಸ್ಕೂಟರ್: ಸ್ಕೂಟರ್ ಮತ್ತು ಬೈಕ್ ಎರಡೂ ಸಾರಿಗೆಯ ಆರ್ಥಿಕ ಸಾಧನಗಳಾಗಿವೆ. ಆದರೆ ಇವುಗಳ ನಡುವೆ ಕೆಲವು ಪ್ರಮುಖ ವ್ಯತ್ಯಾಸಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸ್ಕೂಟರ್, ಬೈಕ್ ಕೊಳ್ಳುವ ನಿರ್ಧಾರದಲ್ಲಿ ಹಲವರು ತಪ್ಪು ಮಾಡುತ್ತಾರೆ.
Highest Sold Bike/Scooter: ಕಳೆದ ಜುಲೈ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ದ್ವಿಚಕ್ರ ವಾಹನ ತಯಾರಕರು ವಾರ್ಷಿಕ ಆಧಾರದ ಮೇಲೆ ಉತ್ತಮ ಬೆಳವಣಿಗೆಯನ್ನು ದಾಖಲಿಸಿದ್ದಾರೆ,
Stunt On Bike: ಟ್ರಾಫಿಕ್ ಸಿಗ್ನಲ್ನಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ನೀರನ್ನು ಸುರಿದುಕೊಳ್ಳುವ ವಿಡಿಯೋ ವೈರಲ್ ಆಗುತ್ತಿದೆ. ಸುತ್ತಮುತ್ತಲಿನ ಜನರು ಇದನ್ನು ನೋಡಿ ಅಚ್ಚರಿ ಪಡುತ್ತಾರೆ. ಬಿಸಿಲಿನ ಶಾಖದಲ್ಲಿ ತಣ್ಣಗಾಗಲು ಈತ ಈ ಕೆಲಸ ಮಾಡಿದ್ದಾನೆ.
Top-10 Best Mileage Bikes: ಭಾರತದಲ್ಲಿ ಹೆಚ್ಚಿನ ಜನರು ದ್ವಿಚಕ್ರ ವಾಹನಗಳನ್ನು ಬಳಸುತ್ತಾರೆ. ಆದರೆ ಹೆಚ್ಚಿದ ಪೆಟ್ರೋಲ್ ಬೆಲೆಯು ಇಂತಹ ಜನರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಹೀಗಾಗಿ ನಾವಿಂದು ಭಾರತದ ಗ್ರಾಹಕರ ನೆಚ್ಚಿನ ಟಾಪ್ 10 ಬೈಕ್’ಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದು, ಇದು ನಿಮಗೆ ಸಹಾಯ ಮಾಡಬಹುದು.
ಆಟೋ ಸಾರಥಿಗಳಿಗೆ ಬೈಕ್, ಟ್ಯಾಕ್ಸಿ ಚಾಲಕರು ಕೌಂಟರ್ ನೀಡಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಬೈಕ್ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದು, ಆಟೋ ಚಾಲಕರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.