ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿರುವ Top-5 Samsung Phone, ಬೆಲೆ ಕೂಡಾ ಬಹಳ ಕಡಿಮೆ

ಸ್ಮಾರ್ಟ್ ಫೋನ್ ತಯಾರಕರ  ಕಂಪನಿ ಸ್ಯಾಮ್ ಸಂಗ್ ಯಾರಿಗೆ ತಾನೇ ಗೊತ್ತಿಲ್ಲ. ಹಲವು ವರ್ಷಗಳಿಂದ ಭಾರತದಲ್ಲಿ ಸ್ಯಾಮ್‌ಸಂಗ್ ಫೋನ್‌ಗಳನ್ನು ಬಳಸಲಾಗುತ್ತದೆ.

ನವದೆಹಲಿ : Top-5 Samsung Smartphone:  ಸ್ಮಾರ್ಟ್ ಫೋನ್ ತಯಾರಕರ  ಕಂಪನಿ ಸ್ಯಾಮ್ ಸಂಗ್ ಯಾರಿಗೆ ತಾನೇ ಗೊತ್ತಿಲ್ಲ. ಹಲವು ವರ್ಷಗಳಿಂದ ಭಾರತದಲ್ಲಿ ಸ್ಯಾಮ್‌ಸಂಗ್ ಫೋನ್‌ಗಳನ್ನು ಬಳಸಲಾಗುತ್ತದೆ. ಇನ್ನೂ ಭಾರತದಲ್ಲಿ, ಸ್ಯಾಮ್‌ಸಂಗ್ ಫೋನ್‌ಗಳ ಬೇಡಿಕೆ ಕಡಿಮೆಯಾಗಿಲ್ಲ. ಸ್ಯಾಮ್ ಸಂಗ್ ನ ಕೆಲವು ಅತ್ಯುತ್ತಮ ಫೋನ್ ಗಳ ಪಟ್ಟಿ ಇಲ್ಲಿವೆ. ಇವು 7,000mAh ವರೆಗಿನ ಬ್ಯಾಟರಿ ಮತ್ತು ಹಲವು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಎಲ್ಲಾ ಫೋನ್‌ಗಳ ಬೆಲೆ ರೂ. 20,000 ಕ್ಕಿಂತ ಕಡಿಮೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

 ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್ 5 1 ಫೋನ್‌, 7,000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಚಾರ್ಜಿಂಗ್ ಮತ್ತು 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ. ಈ ಫೋನ್ 6.7 ಇಂಚಿನ ಎಸ್ ಅಮೋಲ್ಡ್ ಡಿಸ್‌ಪ್ಲೇ ಮತ್ತು ಫುಲ್‌ಎಚ್‌ಡಿ + ಗ್ರಾಫಿಕ್ಸ್‌ನೊಂದಿಗೆ ಬರುತ್ತದೆ. ಈ ಫೋನ್ ಅನ್ನು ಅಮೆಜಾನ್‌ನಲ್ಲಿ 19,999 ರು. ಗಳಿಗೆ  ಖರೀದಿಸಬಹುದು. 

2 /5

 Samsung Galaxy A21S ಅಮೆಜಾನ್ ನಲ್ಲಿ 15,069 ರೂಗಳಲ್ಲಿ ಲಭ್ಯವಿದೆ. ಈ ಫೋನ್ 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿದೆ. 48MP ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು 13MP ಪಂಚ್ ಹೋಲ್ ಕ್ಯಾಮೆರಾದೊಂದಿಗೆ ಬರುವ ಈ ಫೋನ್, 5,000 mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.

3 /5

Samsung Galaxy M31 ಫೋನ್ 6.4-ಇಂಚಿನ ಸೂಪರ್ AMOLED ಡಿಸ್‌ಪ್ಲೇಯನ್ನು ಹೊಂದಿದೆ. 64MP ಕ್ವಾಡ್-ಕ್ಯಾಮೆರಾ ಸೆಟಪ್ ಮತ್ತು 32MP ಫ್ರಂಟ್ ಫೇಸಿಂಗ್ ಕ್ಯಾಮರಾದೊಂದಿಗೆ ಬರುತ್ತದೆ. ಅಮೆಜಾನ್‌ನಲ್ಲಿ 14,999, ಈ ಸ್ಮಾರ್ಟ್‌ಫೋನ್ ಲಭ್ಯವಿದೆ.

4 /5

Samsung Galaxy M12 ಈ ಫೋನ್ ಪ್ರಸ್ತುತ ಅಮೆಜಾನ್‌ನಲ್ಲಿ 13,499 ರೂಗಳನ್ನು ಸಿಗುತ್ತಿದೆ. ಈ ಫೋನ್‌ನಲ್ಲಿ, ಗ್ರಾಹಕರು 6.5-ಇಂಚಿನ HD + TFT LCD ಡಿಸ್‌ಪ್ಲೇ, 90Hz ರಿಫ್ರೆಶ್ ರೇಟ್ , 48MP ಕ್ವಾಡ್-ಕ್ಯಾಮೆರಾ ಸೆಟಪ್, 8MP ಫ್ರಂಟ್-ಫೇಸಿಂಗ್ ಕ್ಯಾಮೆರಾ ಮತ್ತು 6000mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಅನ್ನು ಕೇವಲ 13,499 ರೂ. ಗಳಿಗೆ  ಅಮೆಜಾನ್‌ನಲ್ಲಿ ಖರೀದಿಸಬಹುದು.  

5 /5

 ಅಮೆಜಾನ್ ನಲ್ಲಿ ಕೇವಲ 10,499 ರೂ. ಗಳಿಗೆ Samsung Galaxy M02S  ಲಭ್ಯವಿದೆ. 6.5-ಇಂಚಿನ HD+ ಡಿಸ್‌ಪ್ಲೇ, 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್, ಮತ್ತು 13MP ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಇದು ಒಳಗೊಂಡಿದೆ.