ಮಗುವಿನ ಫೇಸ್‌ ಜೊತೆ ಹೆಸರನ್ನು ಸಹ ರಿವೀಲ್‌ ಮಾಡಿದ ಡಾರ್ಲಿಂಗ್‌ ಕೃಷ್ಣ-ಮಿಲನಾ ನಾಗರಾಜ್‌!! ಎಷ್ಟೊಂದು ಕ್ಯೂಟ್‌ ಗೊತ್ತಾ?!

Darling Krishna-Milana Nagaraj: ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್‌ ಕಪಲ್‌ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ  ತಮ್ಮ ಮಗುವಿನ ಪೋಟೋ ಜೊತೆಗೆ ಹೆಸರನ್ನು ಕೂಡ ರಿವೀಲ್‌ ಮಾಡಿದ್ದಾರೆ.. 
 

1 /5

ಕನ್ನಡದ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೋಡಿ ಇತ್ತೀಚೆಗೆ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.. ಈ ಸಂಬಂಧ ವಿಡಿಯೋವೊಂದನ್ನು ನಟ ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ..   

2 /5

ನಟ ಡಾರ್ಲಿಂಗ್‌ ಕೃಷ್ಣ ಹಂಚಿಕೊಂಡಿರುವ ವಿಡಿಯೋದಲ್ಲಿ ಮಗುವನ್ನು ಮನೆಗೆ ವೆಲ್‌ಕಮ್‌ ಮಾಡಿಕೊಂಡ ವೇಳೆ ಫೇಸ್‌ ಕೂಡ ರಿವೀಲ್‌ ಮಾಡಿದ್ದಾರೆ.. ಕ್ಯಾಪ್ಷನ್‌ ಆಗಿ ನಮ್ಮ ಪುಟ್ಟ ಪ್ರಪಂಚಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.  

3 /5

ಅಲ್ಲದೇ ಅದೇ ವಿಡಿಯೋದಲ್ಲಿ ಮಗುವಿನ ಹೆಸರನ್ನು ಕೂಡ ಶೇರ್‌ ಮಾಡಿದ್ದಾರೆ.. ನಟ ಡಾರ್ಲಿಂಗ್‌ ಕೃಷ್ಣ ಅವರ ಮೊದಲ ಮಗುವಿನ ಹೆಸರು ಪರಿ.. ಈ ಹೆಸರಿನ ಅರ್ಥವೆಂದರೇ ಅಪ್ಸರೆ,, ಕನ್ನಡದಲ್ಲಿ ಈ ಹೆಸರಿನ ಇನ್ನೊಂದು ಅರ್ಥ.. ಓಡುವುದು ಎನ್ನುವುದಾಗಿದೆ..   

4 /5

ಇನ್ನು ಆ ವಿಡಿಯೋದಲ್ಲಿ ನಟಿ ಮಿಲನಾ ತಮ್ಮ ಮಗುವನ್ನು ಎತ್ತಿ ಮುದ್ದಾಡುವ ದೃಶ್ಯ ಕೂಡ ಸೆರೆಯಾಗಿದೆ.. ಮನೆಯಲ್ಲಿ ಸಂಭ್ರಮ ಮನೆಮಾಡಿದ್ದನ್ನು ನೋಡಿ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ..   

5 /5

ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ ಕ್ಯೂಟ್‌ ಜೋಡಿ ಮಿಲನಾ ಹಾಗೂ ಕೃಷ್ಣ ತಮ್ಮ ಮೊದಲ ಮಗುವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.. ಸೋಷಿಯಲ್‌ ಮಿಡಿಯಾದಲ್ಲಿ ಈ ವಿಡಿಯೋಗೆ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೇಯೇ ಸುರಿದಿದೆ..