Mobile Phones Under 10000 : ಅನೇಕ ಜನರು ಉತ್ತಮ ಫೋನ್ ತೆಗೆದುಕೊಳ್ಳಲು ಬಯಸುತ್ತಾರೆ ಆದರೆ ಒಳ್ಳೆಯ ಫಿಚರ್ಸ್ ತೆಗೆದುಕೊಳ್ಳಲು ಬಯಸಿದರೆ ಅದರ ಬೆಲೆ ತುಂಬಾ ಹೆಚ್ಚಿರುತ್ತದೆ ಆದ್ರೆ ಇಲ್ಲಿರುವ ಕೆಲವೊಂದು ಸಿನಿಮಾಗಳು ಕಡಿಮೆ ಬೆಲೆಯಲ್ಲಿ ತೆಗೆದುಕೊಳ್ಳಬಹುದು ಅದರ ಜೊತೆಗೆ ಉತ್ತಮ ರೀತಿಯ ಫಿಚರ್ಸ್ ಗಳು ಲಭ್ಯವಿದೆ.
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಉತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಫೋನ್ಗಳನ್ನು ಕೊಂಡುಕೊಳ್ಳಲು ಬಯಸುತ್ತಾರೆ. ಅದೇ ರೀತಿಯ ಫೋನ್ ನೀವು ಹುಡುಕುತ್ತಿದ್ದಿರಾ ಹಾಗಾದರೆ ಕೆಲವು ಫೋನ್ ಗಳ ಮಾಹಿತಿ ಇಲ್ಲಿವೆ.
Government Of India Alert: ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್ಟಿ-ಇನ್ ಸ್ಯಾಮ್ಸಂಗ್ ಮತ್ತು ಗೂಗಲ್ ಪಿಕ್ಸೆಲ್ ಫೋನ್ಗಳ ಸುರಕ್ಷತೆಯಲ್ಲಿ ದೋಷವನ್ನು ಪತ್ತೆಹಚ್ಚಿದೆ. ಈ ಬಗ್ಗೆ ಎಚ್ಚರಿಕೆಯನ್ನೂ ಸಹ ಅದು ಈ ಫೋನ್ ಬಳಕೆದಾರರಿಗೆ ನೀಡಿದೆ. (Technology News In Kannada)
ಸ್ಯಾಮ್ಸಂಗ್ ಕಂಪನಿಯು ವರದಿಯನ್ನು ಬಿಡುಗಡೆ ಮಾಡಿದ್ದು, ಮೊದಲ 28 ಗಂಟೆಗಳಲ್ಲಿ ಭಾರತದಲ್ಲಿ 100,000ಕ್ಕೂ ಹೆಚ್ಚು ಗ್ರಾಹಕರು Galaxy Z Flip5 ಮತ್ತು Z Fold5 ಅನ್ನು ಮುಂಗಡ ಬುಕ್ ಮಾಡಿದ್ದಾರೆ. ಎರಡೂ ಫೋನ್ಗಳು ಅನೇಕ ನವೀಕರಣಗಳೊಂದಿಗೆ ಬರುತ್ತವೆ. Samsung Galaxy Z Flip5 ಮತ್ತು Galaxy Z Fold5ನ ಮೊದಲ ಮಾರಾಟ ಯಾವಾಗ ಮತ್ತು ಅವುಗಳ ಬೆಲೆ ಎಷ್ಟು ಎಂದು ತಿಳಿಯಿರಿ.
Samsung Galaxy S22 Plus: 1 ಲಕ್ಷ ರೂಪಾಯಿ ಬೆಲೆಬಾಳುವ ಈ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಅನ್ನು ಫ್ಲಿಪ್ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ನಲ್ಲಿ ಈ ಫೋನ್ ಅನ್ನು ಕೇವಲ 22,000 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ. ಈ ಫೋನ್ ಅನ್ನು ಇಎಂಐ ಮೂಲಕ ಕೂಡಾ ಖರೀದಿಸಬಹುದು.
ಸ್ಯಾಮ್ಸಂಗ್ ಭಾರತದಲ್ಲಿ ತನ್ನ ಹೊಸ ಟಿವಿ ಸರಣಿಯನ್ನು ಬಿಡುಗಡೆ ಮಾಡಿದೆ. ಒಂದು ಬಿಲಿಯನ್ ಟ್ರು ಕಲರ್ಸ್ ನೊಂದಿಗೆ ಅಸಾಧಾರಣ ವೀಕ್ಷಣ ಅನುಭವವನ್ನು ಈ ಟಿವಿ ನೀಡಲಿದೆ ಎನ್ನುತ್ತದೆ ಕಂಪನಿ.
Discount on Galaxy M53 5G:Samsung Galaxy M53 ಪ್ರಸ್ತುತ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿರುವ ಹೊಸ ಸ್ಮಾರ್ಟ್ಫೋನ್. ಹೊಸ ಫೋನ್ ಆಗಿರುವುದರಿಂದ ಇದಕ್ಕೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.
Samsung Galaxy A54 5G ಶೀಘ್ರದಲ್ಲೇ ಚೀನಾ ದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. 3Cಯಲ್ಲಿ ಕಾಣಿಸಿಕೊಂಡಿರುವ ಮಾದರಿ ಸಂಖ್ಯೆ SM-A5460 ಸ್ಯಾಮ್ಸಂಗ್ ಸಾಧನವು ಮುಂಬರುವ Galaxy A54 5G ಆಗಿದೆ.
Samsung Cheapest 5G Smartphone: ಸ್ಯಾಮ್ಸಂಗ್ ತನ್ನ ಅಗ್ಗದ 5G ಸ್ಮಾರ್ಟ್ಫೋನ್ Samsung Galaxy A14 5G ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಇದರ ಅದ್ಭುತ ವೈಶಿಷ್ಟ್ಯಗಳ ಬಗ್ಗೆ ತಿಳಿಯೋಣ...
ದೀಪಾವಳಿ ಸೇಲ್ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ಫೋನ್ಗಳು ಭರ್ಜರಿ ಮಾರಾಟವಾಗಿವೆ. Xiaomi ಮತ್ತು Realme ನಂತಹ ಬ್ರ್ಯಾಂಡ್ಗಳನ್ನು ಹಿಂದಿಕ್ಕುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ಸಂಗ್ ಅಗ್ರಸ್ಥಾನ ಪಡೆದುಕೊಂಡಿದೆ.
Smart TV Deal: ಹಬ್ಬಗಳ ಹಿನ್ನೆಲೆಯಲ್ಲಿ ಆಯ್ದ ಸ್ಮಾರ್ಟ್ ಟಿವಿಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ನೀಡಲಾಗುತ್ತಿದೆ. ಈ ಮೂಲಕ ದುಬಾರಿ ತಿವಿಹಳನ್ನು ಕೂಡಾ ಅಗ್ಗದ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.
Samsung Galaxy A23 5G: ಜನಪ್ರಿಯ ಸ್ಮಾರ್ಟ್ಫೋನ್ ತಯಾರಕ ಕಂಪನಿ ಸ್ಯಾಮ್ಸಂಗ್ ಶೀಘ್ರದಲ್ಲೇ ಕೈಗೆಟುಕುವ ದರದಲ್ಲಿ ಅಗ್ಗದ 5ಜಿ ಸ್ಮಾರ್ಟ್ಫೋನ್ಅನ್ನು ಬಿಡುಗಡೆ ಮಾಡಲಿದೆ. ಅತ್ಯಾಕರ್ಷಕ ವಿನ್ಯಾಸದೊಂದಿಗೆ ತಯಾರಿಸಲಾಗಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್ಫೋನ್ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.