ಮದುವೆ ಆದಾಗ ಗಂಡು ಹೆಣ್ಣು ಹೇಗೆ ಇರಬೇಕು ಅನ್ನೋದು ತುಂಬಾ ಮುಖ್ಯ: ಯೋಗೇಶ್ ಮಾಸ್ಟರ್
Zee Media Bureau
Apr 11, 2022, 06:40 PM IST
ಮನೆಗೆ ಬಂದ ಸೊಸೆ ಕೆಲಸ ಮಾಡಲು ಮಾತ್ರ ಸೀಮಿತ ಆಗಿಬಿಟ್ಟಿದ್ದಾರಾ..? ಮನೆಯ ಕೆಲಸ ಮಾಡೋದೆ ಹೆಣ್ಣಿನ ಕೆಲಸಾನಾ..? ಹಾಗಿದ್ರೆ ನಿಜವಾಗ್ಲೂ ಹೆಣ್ಣಿಗೆ ಸಮಾಜದಲ್ಲಿ ಪ್ರಾಮುಖ್ಯತೆ ಇದೀಯಾ..? ಆದ್ರೆ ಪರಸ್ಪರ ಒಪ್ಪಿ ಮದುವೆ ಆದಾಗ ಗಂಡು ಹೆಣ್ಣು ಇದರ ಬಗ್ಗೆ ಯೋಚನೆ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.